ಲತಾ ಮಂಗೇಶ್ಕರ್ ಅವರ ಮೂರನೆಯ ಪುಣ್ಯ ಸ್ಮರಣೆ

ಲತಾ ಮಂಗೇಶ್ಕರ್ ಅವರ ಮೂರನೆಯ ಪುಣ್ಯ ಸ್ಮರಣೆ

ಲತಾ ಮಂಗೇಶ್ಕರ್ ಅವರ ಮೂರನೆಯ ಪುಣ್ಯ ಸ್ಮರಣೆ

ಕಲಬುರಗಿ: ನಗರದ ಲಾಲಗೇರಿ ಕ್ರಾಸ್ ಹತ್ತಿರವಿರುವ ಮೆಲೋಡಿ ಮುಜಿಸಿಯನಲ್ಲಿ ಮೆಲೋಡಿ ಮುಜಿಸಿಯನ ವತಿಯಿಂದ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಮೂರನೆಯ ಪುಣ್ಯ ಸ್ಮರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಂ ಜಿ. ಘನಾಥೆ, ಪ್ರಮೋದ್ ಪಟವಾರಿ, ಅನಿರುದ್ಧ ದೇಶಮುಖ್, ರಾಜು ರೆಡ್ಡಿ, ಆರ್ ಜೆ ಗೋಪಾಲ್, ಶಹನವಾಜ್, ಸೋಮು ಶಿಲ್ಪಿ, ಮಾಲಾಶ್ರೀ, ಡಾ. ಶಶಿರೇಖಾ, ಮಧುಮತಿ, ನೀಲಂ ಪ್ರತಾಪೇ, ಸೌಮ್ಯ, ಸ್ಪುರ್ತಿ ಪಂಚಾಳ, ಸ್ಪುರ್ತಿ ಕುಲಕರ್ಣಿ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.