ದತ್ತು ಎಚ್ ಭಾಸಗಿ ಅವರಿಗೆ "ಗೌರವ ಡಾಕ್ಟರೇಟ್ ಪ್ರಶಸ್ತಿ" ಅಭಿನಂದನ ಸಮಾರಂಭ

ದತ್ತು ಎಚ್ ಭಾಸಗಿ ಅವರಿಗೆ "ಗೌರವ ಡಾಕ್ಟರೇಟ್ ಪ್ರಶಸ್ತಿ" ಅಭಿನಂದನ ಸಮಾರಂಭ
ಕಲಬುರಗಿ: ನಗರದ ಕಲಾಮಂಡಳದಲ್ಲಿ ಜೈ ಕನ್ನಡಿಗರ ಸೇನೆ ತಾಲೂಕ ಸಮಿತಿ ಯಡ್ರಾಮಿ ಹಾಗೂ ಶ್ರೀ ಡಾ. ದತ್ತು ಎಚ್ ಭಾಸಗಿ ಅವರ ಗೆಳೆಯರ ಬಳಗದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಹೋರಾಟಗಾರರು ಹಾಗೂ ಜೈ ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರಾದ ಡಾ.ದತ್ತು ಹೆಚ್. ಭಾಸಗಿ ಅವರಿಗೆ ಅಭಿನಂದನಾ ಸಮಾರಂಭವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಉಪ ಮಹಾಪೌರರಾದ ತೃಪ್ತಿ ಶಿವಶರಣಪ್ಪ ಲಾಕೆ, ಮುಖಂಡರಾದ ಶ್ಯಾಮ್ ನಾಟೀಕಾರ್, ಶರಣು ಅಲ್ಲಮಪ್ರಭು ಪಾಟೀಲ್, ರಾಜು ವಾಡೇಕಾರ್, ಪರಮೇಶ್ವರ ಖಾನಾಪೂರ, ಸಚಿನ ಫರಹತಾಬಾದ, ಸೂತೋಷ್ ಸಿಂಧೆ ಗೊಂಧಳಿ, ಡಾ. ಸಾಜಿದ್ ಅಲಿ ರಂಜೋಳವಿ, ಲೋಯಿಸ್ ಕೋರಿ, ಮಹಾದೇವಿ ಉಪ್ಪಿನ, ಜೈ ಕನ್ನಡಿಗರ ಸೇನೆಯ ಯಡ್ರಾಮಿ ತಾಲೂಕು ಅಧ್ಯಕ್ಷ ಭರತ್ ಎಂ ದೊರೆ, ಗೌರವ ಸಲಹೆಗಾರ ಗಂಗಾಧರ್ ಎಸ್ ಕರಕಿಹಳ್ಳಿ, ಸಭೆಯ ತಾಲೂಕು ಉಸ್ತುವಾರಿ ದೇವಿಂದ್ರ ಎನ್ ಯಂಕAಚಿ, ಸಂಘಟನೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಕೊಠಾರ್ ಅಖಂಡಹಳ್ಳಿ, ಯುವ ಘಟಕದ ಅಧ್ಯಕ್ಷ ನಾಗು ಎಚ್ ಗುತ್ತೇದಾರ್, ಶರಣು ಕಮಕನೂರ, ಸಂಜು ಮಾಳಗಿ, ಮಲ್ಲು ಆಲ್ಲಗೂಡ, ಶರಣಪ್ಪ ಪರಗೇಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.