ಜನತಾ ಬಜಾರ ಭವನದಲ್ಲಿ ಗುಲಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತದ 61ನೇ ವಾರ್ಷಿಕ ಮಹಾಸಭೆ

ಜನತಾ ಬಜಾರ ಭವನದಲ್ಲಿ ಗುಲಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತದ 61ನೇ ವಾರ್ಷಿಕ ಮಹಾಸಭೆ

ಜನತಾ ಬಜಾರ ಭವನದಲ್ಲಿ ಗುಲಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತದ 61ನೇ ವಾರ್ಷಿಕ ಮಹಾಸಭೆ

ಕಲಬುರಗಿ: ಗಂಜ್ ಪ್ರದೇಶದಲ್ಲಿರುವ ಜನತಾ ಬಜಾರ ಭವನದಲ್ಲಿ ಗುಲಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತ (ಜನತಾ ಬಜಾರ)ನ 61ನೇ ವಾರ್ಷಿಕ ಮಹಾಸಭೆಯನ್ನು ಗುಲಬರ್ಗಾ ಹೈ ಕೋರ್ಟ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಗೌರಿಶ ಎಸ್.ಖಾಶಂಪೂರ ಅವರು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಅಪ್ಪಾರಾವು ಪಾಟೀಲ್ ಅಥನೂರ, ನಿಯಮಿತದ ಅಧ್ಯಕ್ಷ ದತ್ತಾತ್ರೇಯ ಕೆ. ಫಡ್ನಿಸ, ಉಪಾಧ್ಯಕ್ಷೆ ವಂದನಾ ಮಂಗಳೂರೆ, ನಿರ್ದೇಶಕರಾದ ಆಲಂ ಖಾನ, ಮಹ್ಮದ ಸಮೀ, ಮುಪ್ಪಣ್ಣಾ ಅಣಬಸ್ವಿ, ಶಿವಾಜಿ ಸೂರ್ಯವಂಶಿ, ಅಸ್ಮಾಯಿಲಖಾನ ಜಹಾಗೀರದಾರ, ಚನ್ನಬಸಪ್ಪಾ ಗೋನಾಯಕ, ರಾಜಕುಮಾರ ಕೋಟಿ, ಮಹ್ಮದ ನಿಜಾಮುದ್ದಿನ್ ಅತ್ತರವಾಲೆ, ಅಬ್ದುಲ್ ಹಫೀಜಿ ಕಮ್ಮು, ಸಿದ್ರಾಮಪ್ಪ ಪಾಟೀಲ, ಸಿದ್ದಾರಾಮ ಅಫಜಲಪೂರಕರ್, ರಾಮಚಂದ್ರ ಸುಭೇಧಾರ, ಅಣವೀರಪ್ಪ ಕಾಳಗಿ, ರಮೇಶ ಕಮಲಾಪೂರ, ಲಕ್ಷ್ಮೀ ತಾನಾಜಿ ಬಿರಾದಾರ, ಅನ್ನಪೂರ್ಣ ಸಂಗಶೆಟ್ಟಿ, ನೀಲೋಫರ್ ಬೇಗಂ ಹಾಗೂ ಸರಕಾರದ ಪ್ರತಿನಿಧಿ ಕಿಶೋರಕುಮಾರ ಪಾಟೀಲ, ಪ್ರ.ವ್ಯವಸ್ಥಾಪಕರು (ಪ್ರಭಾರಿ) ಶಂಕರೆಪ್ಪಾ ಮಾಲಿ ಪಾಟೀಲ ಸೇರಿದಂತೆ ಇತರರು ಇದ್ದರು.