ಆದಿ ಬಣಜಿಗ ಸಮಾಜದ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ನಾಳೆ : ಶಿವಕುಮಾರ ದೇವಂತಗಿ

ಆದಿ ಬಣಜಿಗ ಸಮಾಜದ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ನಾಳೆ : ಶಿವಕುಮಾರ ದೇವಂತಗಿ

ಆದಿ ಬಣಜಿಗ ಸಮಾಜದ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ನಾಳೆ : ಶಿವಕುಮಾರ ದೇವಂತಗಿ 

 ಆಳಂದ :ತಾಲೂಕಿನ ಆದಿ ಬಣಜಿಗ ಸಮಾಜದ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ನಾಳೆ 15 12 .2024 ಭಾನುವಾರದಂದು ಮಧ್ಯಾಹ್ನ 1:00ಗೆ ಆಳಂದ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಲಿದ್ದು ಆದ ಕಾರಣ ಆಳಂದ ತಾಲೂಕಿನ ಆದಿ ಬಣಜಿಗ ಸಮಾಜದ ಯುವಕರು ಎಲ್ಲಾ ಪಕ್ಷಗಳ ಸಮಾಜದ ನಾಯಕರುಗಳು ಶಿಕ್ಷಣ ತಜ್ಞರು ಜ್ಞಾನಿಗಳು ಈ ಒಂದು ಸಭೆಗೆ ಬಂದು ಮಾರ್ಗದರ್ಶನ ನೀಡಿ 19.12 2024 ರಂದು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಆದಿ ಬಣಜಿಗ ಸಮಾಜವನ್ನು 2A ಮೀಸಲಾತಿಯನ್ನು ಕೊಡಬೇಕೆಂದು ಉಗ್ರವಾದ ಹೋರಾಟ ಇದ್ದು ಆದ ಕಾರಣ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ ತಾಲೂಕು ಗ್ರಾಮಗಳಿಂದ ಜನರು ಬರುತ್ತಿದ್ದಾರೆ ಆದ ಕಾರಣ ಆಳಂದ ತಾಲೂಕಿನಿಂದ ಆದಿ ಬಣಜಿಗ ಸಮಾಜದ ಹೋರಾಟಕ್ಕೆ ಸಮಸ್ತ ಆಳಂದ ತಾಲೂಕಿನ ಯುವಕರು ಹಿರಿಯರು ನಾಯಕರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಎಲ್ಲರ ಮಾರ್ಗದರ್ಶನದ ಮೇಲೆ ಬೆಳಗಾವಿ ಹೋರಾಟದಲ್ಲಿ ಭಾಗವಹಿಸಲು ಚರ್ಚಿಸಲಾಗವುದು ಶಿವಕುಮಾರ ಚಿಂಚೋಳಿ ದೇವಂತಗಿ ಸ್ವಾಭಿಮಾನಿ ಆದಿ ಬಣಜಿಗ ಸಮಾಜ ಆಳಂದ  

ವರದಿಗಾರರರು ಡಾ ಅವಿನಾಶ S ದೇವನೂರ