ನಂದಿಕುರದಲ್ಲಿ ಜನಸಂಪರ್ಕ – ಪವನಕುಮಾರ ವಳಕೇರಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಶಾಸಕ ಪಾಟೀಲ

ನಂದಿಕುರದಲ್ಲಿ ಜನಸಂಪರ್ಕ – ಪವನಕುಮಾರ ವಳಕೇರಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಶಾಸಕ ಪಾಟೀಲ

ನಂದಿಕುರದಲ್ಲಿ ಜನಸಂಪರ್ಕ – ಪವನಕುಮಾರ ವಳಕೇರಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಶಾಸಕ ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ಹೊರವಲಯದಲ್ಲಿರುವ ನಂದಿಕುರ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳೀಯರ ಆವಾಲಗಳನ್ನು ಆಲಿಸಿದರು. ಗ್ರಾಮ ಮತ್ತು ಹೊರವಲಯದ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ಭರವಸೆ ಅವರು ಸಾರ್ವಜನಿಕರಿಗೆ ನೀಡಿದರು.

ಈ ಸಂದರ್ಭದಲ್ಲಿ ನಂದಿಕುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪವನಕುಮಾರ ವಳಕೇರಿ ಅವರ ಜನ್ಮದಿನದಂದು ಅವರಿಗೆ ಶಾಸಕರು ಶುಭಾಶಯಗಳನ್ನು ತಿಳಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.