2025-26ನೆಯ ಶೈಕ್ಷಣಿಕ ಸಾಲಿನ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

2025-26ನೆಯ ಶೈಕ್ಷಣಿಕ ಸಾಲಿನ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

2025-26ನೆಯ ಶೈಕ್ಷಣಿಕ ಸಾಲಿನ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ 2025-26ನೆಯ ಶೈಕ್ಷಣಿಕ ಸಾಲಿನ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮವನ್ನು ಕಲಬುರಗಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀಮತಿ ವರ್ಷಾ ಆರ್. ಜಾನೆ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿನ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳಬೇಕು ಅಂದಾಗ ಮಾತ್ರ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಬಲರಾಗುತ್ತಿರಿ ಎಂದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೊ. ಶಿವಶರಣಗೊಳ್ಳೆ ಅವರು ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಕಡೆ ಗಮನಕೊಡಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದರು ಕಾಲೇಜಿನ ಡೀನರಾದ ಡಾ. ಮಲ್ಲೇಶಪ್ಪ ಎಸ್.ಕುಂಬಾರ, ಡಾ. ವಿಜಯಕುಮಾರ ಸಾಲಿಮನಿ, ಡಾ. ರಾಜಕುಮಾರ ಸಲಗರ, ಡಾ. ದವಲಪ್ಪ ಬಿ.ಹೆಚ್. ಹಾಗೂ ಡಾ. ಶ್ರೀಮಂತ ಬಿ. ಹೋಳಕರ ಅವರು ಮಾತನಾಡಿದರು. ಡಾ. ರವೀಂದ್ರಕುಮಾರ ಭಂಡಾರಿ, ಡಾ. ರಾಜಶೇಖರ ಮಡಿವಾಳ, ಡಾ.ಬಿ.ಆರ್ ಅಂಬೇಡ್ಕರ ವೇದಿಕೆಯ ಸಂಚಾಲಕರಾದ ,ಡಾ. ರಮೇಶ ಪೋತೆ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಬೆಣ್ಣೂರ ವಿಶ್ವನಾಥ, ಡಾ. ಬಲಭೀಮ ಸಾಂಗ್ಲಿ, ಡಾ. ಬಸಂತ ಸಾಗರ ಮತ್ತು ಶ್ರೀ ಅಜಯಸಿಂಗ್ ತಿವಾರಿ, ಶ್ರೀಮತಿ ವಿಜಯಲಕ್ಷಿö್ಮÃ, ಶ್ರೀ ಶಿವಾನಂದ ಸ್ವಾಮಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ. ಅನುಸೂಯಾ ಗಾಯಕವಾಡ ಅವರು ಪ್ರಾರ್ಥಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ವೇದಿಕೆಯ ಸಂಚಾಲಕರಾದ ಡಾ. ರಮೇಶ ಪೋತೆ ಅವರು ಅತಿಥಿಗಣ್ಯರನ್ನು ಸ್ವಾಗತಿಸಿದರು. ಡಾ. ಶ್ರೀಮಂತ ಹೋಳಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿಜಯಕುಮಾರ ಗೋಪಾಳೆ ಅವರು ಬುದ್ದ ವಂದನೆಯನ್ನು ನಡೆಸಿಕೊಟ್ಟರು. ಡಾ. ಬಸಂತ ಸಾಗರ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ಶಿವಲಿಂಗಪ್ಪ ಪಾಟೀಲ, ಡಾ. ಮೀನಾಕ್ಷಿ ಹುಗ್ಗಿ, ಡಾ. ರವಿ ಬೌದ್ಧೆ, ಡಾ. ಅಜ್ರಾ ಪರ್ವಿನ, ಡಾ. ಮಹಾಂತೇಶ ಸ್ವಾಮಿ, ಡಾ. ಅಮೀತ್ ಬೂದಿಹಾಳ, ಡಾ. ಮಂಜುನಾಥ, ಡಾ. ಮಹ್ಮದ ಯುನೂಸ್, ಡಾ. ಚನ್ನಕ್ಕಿ ನಾಗಪ್ಪ, ಡಾ. ಮಹೇಶ ಜಮಾದಾರ್, ಡಾ. ಕೊಳ್ಳಿ ಶಶಿಕಾಂತ, ಡಾ. ಶಂಕರ ರಾಠೋಡ, ಡಾ. ನಶೀಮ ಫಾತಿಮಾ, ಶ್ರೀಮತಿ ಶ್ರೀದೇವಿ ರಾಠೋಡ, ಶ್ರೀ ಸಾಧಿಕ್ ಪಾಶಾ, ಡಾ. ವಿಜಯಕುಮಾರ ಗೋಪಾಳೆ, ಪ್ರೊ. ಪಂಚಾಕ್ಷರಿ, ಡಾ. ಸುಜಾತಾ ದೊಡ್ಡಮನಿ, ಡಾ. ಮೇರಿ ಮ್ಯಾಥ್ಯೂಸ್, ಡಾ. ನಾಗಪ್ಪ ಗೋಗಿ, ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಮತ್ತು ಸಿಬ್ಬಂದಿರೇತರ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರೆವೆರಿತು.