ಡಾ.ಲಿಂಗರಾಜ ಅಪ್ಪಾ ಅವರಿಗೆ ಗೌರವ ಡಾಕ್ಟರೇಟ್ ನಿಮಿತ್ತ ಅಭಿನಂದನ ಸಮಾರಂಭ
ಡಾ.ಲಿಂಗರಾಜ ಅಪ್ಪಾ ಅವರಿಗೆ ಗೌರವ ಡಾಕ್ಟರೇಟ್ ನಿಮಿತ್ತ ಅಭಿನಂದನ ಸಮಾರಂಭ ನಡೆಯುತು
ಕಲಬುರಗಿ ,ಶ್ರೀ ಶರಣಬಸವೇಶ್ವರ ಸಂಸ್ಥಾನ ಕುಡಿ , ಉತ್ತರ ಪ್ರಾಂತದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶ್ರೀ ಡಾ. ಲಿಂಗರಾಜ ಬಸವರಾಜ ಅಪ್ಪಾಜಿ ಅವರಿಗೆ ಕೃಷಿ ಮತ್ತು ಸಮಾಜಮುಖಿ ಕಾರ್ಯವನ್ನು ಪರಿಗಣಿಸಿ ಗುಲ್ಬರ್ಗ ವಿಶ್ವವಿದ್ಯಾಲಯ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕಾರ ಲಭಿಸಿರುವುದು ಕರ್ನಾಟಕದ ಜನತೆ ಸಂತೋಷ ಪಡುವ ವಿಷಯ, ಗೌರವ ಡಾಕ್ಟರೇಟ್ ಪಡೆದ ಶ್ರೀಯುತರಿಗೆ ಕಲಬುರ್ಗಿಯ ಗೋದುತಾಯಿ ಬಡಾವಣೆಯ ಶಿವಮಂದಿರದಲ್ಲಿ ಅಯೋಜಿಸಲಾಗಿರುವ ಅಭಿನಂದನ ಸಮಾರಂಭದಲ್ಲಿ" ಗುರು ಉಪದೇಶ " ಕನ್ನಡ ಮಾಸ ಪತ್ರಿಕೆಯ , ಕಡಣಿ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ,ಹಾಗೂ ಕಡಣಿ ಗ್ರಾಮದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಗುರುಉಪದೇಶ ಪತ್ರಿಕೆ ಸಂಪಾದಕ ಸಿದ್ದಣ್ಣಗೌಡ ಕೆ ಮಾಲಿ ಪಾಟೀಲ. ಗೌರವ ಸಂಪಾದಕರು ಗುಂಡೂರಾವ್ ಕಡಣಿ. ಕಡಣಿ ಗ್ರಾಮದ ಶಿವಗುಂಡಪ್ಪ ಸಿದ್ದಂಗೊಳ. ಮು ಗು ಭೀಮಾಶಂಕರ್ ಪಾಟೀಲ. ನಿವೃತ್ತ ಶಿಕ್ಷಕರ ಶಿವಶಂರಣಪ್ಪ ಜಮಾದಾರ. ಗುಂಡೇರಾಯ ಕರಿಕಲ್. ಉಮೇಶ್ ಸಿದ್ದಣ್ಣಗೊಳ.
ಶ್ರೀಕಾಂತ್ ಪಾಟೀಲ. ಬಸವರಾಜ ಶೀಲವಂತ. ಬಸವರಾಜ ಟೆಂಗಳಿ. ಹಾಗೂ ಬಡಾವಣೆ ಅಭಿವೃದ್ಧಿ ಅಧ್ಯಕ್ಷರು ಸದಸ್ಯರು ಬಡಾವಣೆ ನಿವಾಸಿಗಳು ಭಾಗವಹಿಸಿ ಅಭಿನಂದನೆಗಳು ಸಲ್ಲಿಸಿದರು