ಬಿಸಿ ಊಟ ನೌಕರರ ವೇತನ ಹೆಚ್ಚಿಸಬೇಕೆಂದು ಸಿಎಂಗೆ ಮನವಿ

ಬಿಸಿ ಊಟ ನೌಕರರ ವೇತನ ಹೆಚ್ಚಿಸಬೇಕೆಂದು ಸಿಎಂಗೆ ಮನವಿ
ಕಲಬುರಗಿ: ಬಿಸಿ ಊಟ ನೌಕರರ ವೇತನ ಹೆಚ್ಚಿಸಬೇಕು, ಕಲಬುರಗಿ ಮಹಾನಗರ ಪಾಲಿಕೆಯ ಪೌರ ಕಾಮಿ9ಕರನ್ನು ಖಾಯಂಗೊಳಿಸಬೇಕು ಮತ್ತು ಬ್ಯಾಕಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಸಮತಾ ಸೈನಿಕ ದಳ ಕೆಎಸ್‌ಎಸ್‌ಡಿ ವಿಭಾಗೀಯ ಅಧ್ಯಕ್ಷರಾದ ಸಂಜೀವ ಟಿ ಮಾಲೆಯವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾಯ9ದಶಿ9 ಅಪ್ಪಾರಾವ ಭಾವಿಮನಿ ಮತ್ತು ಜಿಲ್ಲಾ ಕಾಮಿ9ಕ ಘಟಕದ ಅದ್ಯಕ್ಷ ವಿಜಯಕುಮಾರ್ ಉದ್ದಾ ಮುಂತಾದವರು ಉಪಸ್ಥಿತರಿದ್ದರು.