ಮಧ್ಯಸ್ಥಗಾರಿಕೆ ಹಾಗೂ ಸಂಧಾನಗಾರಿಕೆ ಸ್ಫರ್ಧೆಯಲ್ಲಿ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು 3ನೇ ಸ್ಥಾನ ಮತ್ತು ಶ್ರೇಣಿಯಲ್ಲಿ ಮೊದಲನೇ ಸ್ಥಾನ

ಕಲಬುರಗಿ: ಏಪ್ರೀಲ್ 04 ಮತ್ತು 05 ರಂದು ಹುಬ್ಬಳ್ಳಿಯ ಕೆ.ಎಲ್.ಇ.ಸಂಸ್ಥೆಯಜಿ.ಕೆ.ಕಾನೂನು ಮಹಾವಿದ್ಯಾಲಯದಲ್ಲಿ 2024-25ರ ಮಧ್ಯಸ್ಥಗಾರಿಕೆ ಹಾಗೂ ಸಂಧಾನಗಾರಿಕೆ ಸ್ಫರ್ಧೆಯಲ್ಲಿ ನಗರದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕು.ಸುಜಾತಾ ಹಾಗೂ ನೀಶಾಂತ ಭಾಗವಹಿಸಿ 3ನೇ ಸ್ಥಾನವನ್ನು ಗಳಿಸಿರುತ್ತಾರೆ. 

ಅಲ್ಲದೆ ಎಂಬ ಶ್ರೇಣಿಯಲ್ಲಿ ಮೊದಲನೇ ಸ್ಥಾನವನ್ನು ಗಳಿಸಿ ಮಹಾವಿದ್ಯಾಲಯಕ್ಕೆ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಅಲ್ಲದೇ, ಹೈದರಾಬಾದ್‌ನ ಕಾನೂನು ವಿಶ್ವವಿದ್ಯಾಲಯದಲ್ಲಿ ಸಿದ್ದಾರ್ಥ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಕು.ಭವಾನಿ, ಸುಮೀತ್, ಕು.ರುಕ್ಮಿಣಿ ಭಾಗವಹಿಸಿ ಕಾಲೇಜಿಗೆ ಗೌರವತಂದಿದ್ಕಾಗಿ ಕೆ.ಪಿ.ಇ.ಸೊಸಾಯಿಟಿಯ ಆಡಳಿತ ಮಂಡಳಿ ಮಹಾವಿದ್ಯಾಲಯದ ಪ್ರಾಚಾರ್ಯರು, ಭೋದಕ ಹಾಗೂ ಭೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ

.