ಜಾಗೃತಿ ಸಮಿತಿಯ ನಾಮನಿರ್ದೇಶರಾಗಿ- ವಾಣಿಶ್ರೀ ಸಗರಕರ್

ಜಾಗೃತಿ ಸಮಿತಿಯ ನಾಮನಿರ್ದೇಶರಾಗಿ- ವಾಣಿಶ್ರೀ ಸಗರಕರ್

ಜಾಗೃತಿ ಸಮಿತಿಯ ನಾಮನಿರ್ದೇಶರಾಗಿ- ವಾಣಿಶ್ರೀ ಸಗರಕರ್

ಕಲಬುರಗಿ: ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ರಾಜ್ಯ ಮಟ್ಟದ ಜಾಗೃತಿ ಸಮಿತಿಯ ನಾಮನಿರ್ದೇಶಿತ ಸದಸ್ಯ ಆದೇಶ ಪತ್ರವನ್ನು ವಾಣಿಶ್ರೀ ಸಗರಕರ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನಗರದ ಐ ವಾನ್-ಇ-ಷಾಹಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಗ್ಯಾರೆಂಟಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಇದ್ದರು.