ಶಾಸಕ ಅಲ್ಲಮಪ್ರಭು ಪಾಟೀಲ ಅವರ ೬೮ ನೇ ಜನ್ಮದಿನದ ನಿಮಿತ್ತ ಅನ್ನ ದಾಸೋಹ
ಶಾಸಕ ಅಲ್ಲಮಪ್ರಭು ಪಾಟೀಲ ಅವರ ೬೮ ನೇ ಜನ್ಮದಿನದ ನಿಮಿತ್ತ ಅನ್ನ ದಾಸೋಹ
ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಶಾಸಕ ಅಲ್ಲಮಪ್ರಭು ಪಾಟೀಲ ಅವರ ೬೮ನೇ ಜನ್ಮದಿನದ ನಿಮಿತ್ತ ಕಾಂಗ್ರೆಸ್ ಮುಖಂಡ ವೆಂಕಟೇಶ ಭಜಂತ್ರಿ ನೇತೃತ್ವದಲ್ಲಿ ಅನ್ನ ದಾಸೋಹ ಮಾಡಲಾಯಿತು. ಕಾಂಗ್ರೆಸ್ ಮುಖಂಡರಾದ ಅಭಿಷೇಕ ಎ. ಪಾಟೀಲ, ಪ್ರವೀಣ ಪಾಟೀಲ್ ಹರವಾಳ, ಲಿಂಗರಾಜ ಕಣ್ಣಿ, ಡಾ. ಕಿರಣ ದೇಶಮುಖ, ಶಾಮ ನಾಟಿಕಾರ, ನಾಗರಾಜ ಗುಂಡಗುರ್ತಿ, ಈರಣ್ಣ ಝಳಕಿ, ಶಿವಾನಂದ ಹೋನಗುಂಟಿ, ಸಚಿನ್ ಶಿರವಾಳ, ವಾಣಿಶ್ರೀ ಸಗರಕರ್, ಮಂಜುನಾಥ ಬಿರಾದಾರ, ಚನ್ನಬಸಪ್ಪ, ರಜಾಕ್ ಚೌದ್ರಿ ಸೇರಿದಂತೆ ಕಾರ್ಯಕರ್ತರು ಇದ್ದರು.