ಜೇವರ್ಗಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾಗಿ ಮಹಮ್ಮದ್ ಸೂಫಿ ಸಾಬ್ ಬಂದಗಿ ಸಾಬ್ ನೇಮಕ ಡಾ ಮಲ್ಲಿಕಾರ್ಜುನ್ ನಾಯ್ಕೋಡಿ ಹರ್ಷ.

ಜೇವರ್ಗಿ ಸುದ್ದಿ

̊ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 48ರ ಉಪ ಕಲಂ 1 ರಿಂದ 3ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕು ಭೂ ನ್ಯಾಯಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದ ಗಂವ್ಹಾರ ಗ್ರಾಮದವರಾದ ಶ್ರೀ ಮಾನ್ ಸೋಫಿ ಸಾಬ್ ಬಂದಗಿಸಾಬ್ ಸಗರಿ ಅವರಿಗೆ ಭೂ ನ್ಯಾಯ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ಸಂಘಟನೆಯ ವತಿಯಿಂದ ಮತ್ತು ಸಮಸ್ತ ಗಂವ್ಹಾರ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ ಆದ ಕಾರಣ ಶಾಸಕರಾದ ಡಾ ಅಜಯ್ ಸಿಂಗ್ ಅವರಿಗೂ ಸಹ ಧನ್ಯವಾದಗಳು ತಿಳಿಸುತ್ತೇವೆ 

ಸಮಸ್ತ ಗ್ರಾಮಸ್ಥರ ಪರವಾಗಿ ಡಾ ಮಲ್ಲಿಕಾರ್ಜುನ ಎಸ್ ಗಂವ್ಹಾರರಾಜ್ಯ ಸಹಕಾರದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ