ಕವಲಗಾ ಬಿ ಗ್ರಾಮದ ಹಳ್ಳದ ಸೇತುವೆಯ ಮೇಲೆ ನೀರು ಜನರ ಪರದಾಟ
ಕವಲಗಾ ಬಿ ಗ್ರಾಮದ ಹಳ್ಳದ ಸೇತುವೆಯ ಮೇಲೆ ನೀರು ಜನರ ಪರದಾಟ
ಕಲಬುರಗಿ: ಬಸವಪಟ್ಟಣ, ಜೋಗೂರ,, ಹೇರೂರು ಬಿ, ಅವರಾದ ಕವಲಗಾ ಕೆ ಹಾಗೂ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ಕವಲಗಾ ಬಿ ಗ್ರಾಮದ ಹಳ್ಳದ ಸೇತುವೆಯ ಮೇಲೆ ಅತಿಯಾದ ಮಳೆಯಿಂದ ನೀರು ಆವರಿಸಿದ್ದು ಎಲ್ಲ ಗ್ರಾಮಗಳಿಗೆ ಹೋಗಲು ಬರಲು ಜನರಿಗೆ ತೀವ್ರ ತೊಂದರೆಯಾಗಿದ್ದು ಜನರ ಪರದಾಡುವ ಸ್ಥಿತಿ ಕಂಡು ಬಂದಿತ್ತು ಪ್ರತಿ ವರ್ಷವೂ ಈ ರೀತಿಯ ತೊಂದರೆಯಾಗುತ್ತಿದ್ದು ಸೇತುವೆಯನ್ನು ಎತ್ತರಿಸಿ ನಿರ್ಮಿಸಬೇಕೆಂದು ಜನರು ಅಳಲು ತೋಡಿಕೊಂಡರು ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನ ಹರಿಸಲು ಗ್ರಾಮಸ್ಥರು ವಿನಂತಿ
.
