ಬಸವೇಶ್ವರ ಸಹಕಾರ ಬ್ಯಾಂಕ ನಿಯಮಿತದ 44ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ನಡೆಯಿತು

ಬಸವೇಶ್ವರ ಸಹಕಾರ ಬ್ಯಾಂಕ ನಿಯಮಿತದ 44ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ನಡೆಯಿತು

ಬಸವೇಶ್ವರ ಸಹಕಾರ ಬ್ಯಾಂಕ ನಿಯಮಿತದ 44ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ನಡೆಯಿತು 

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರ ಸಹಕಾರ ಬ್ಯಾಂಕಿ ನಿಯಮಿತದ 44ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಬ್ಯಾಂಕಿನ ಅಧ್ಯಕ್ಷ ಎಂ.ಡಿ. ಪಾಟೀಲ್, ಉಪಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್, ನಿರ್ದೇಶಕರಾದ ಸಿದ್ದಪ್ಪ ದೇವರಮನಿ, ರೇವಣಸಿದ್ದಪ್ಪ ಶೆಟಗಾರ, ಸತೀಶಕುಮಾರ ಜೇವರ್ಗಿ, ಪ್ರಶಾಂತ ಗುಡ್ಡಾ, ವಿಶ್ವನಾಥ ದಂಡೋತಿ, ರಾಜಶೇಖರ ಪಡಶೆಟ್ಟಿ, ಧರ್ಮಪ್ರಕಾಶ ಪಾಟೀಲ್, ಸಾವಿತ್ರಿ ಕುಳಗೇರಿ, ಸುಶೀಲಾ ಪಾಟೀಲ್, ಅರವಿಂದ ಸಂಗಾಪೂರೆ, ಶಿವಲಿಂಗಪ್ಪ ಬಂಡಕ, ವಿಶ್ವನಾಥ ಶೇರಿಕಾರ ಇದ್ದರು.