(ಪ್ರಕೃತಿ) ಸಸ್ಯ ಶ್ಯಾಮಲೆ ಬಿಟ್ಟರ್ ಜಿಂಜರ್ ಶ್ಯಾಂಪು..!

(ಪ್ರಕೃತಿ) ಸಸ್ಯ ಶ್ಯಾಮಲೆ     ಬಿಟ್ಟರ್ ಜಿಂಜರ್ ಶ್ಯಾಂಪು..!

(ಪ್ರಕೃತಿ) ಸಸ್ಯ ಶ್ಯಾಮಲೆ ಬಿಟ್ಟರ್ ಜಿಂಜರ್ ಶ್ಯಾಂಪು..!

ಜಗತ್ತಿನಲ್ಲಿಯೇ ಪ್ಯೂರ್ ಶಾಂಪೂ ಅಂದರೆ ಇದೆ ಹೂವಿನಿಂದ ಬರೋ ಜಲ್ ನಮ್ಮ ಪ್ರಕೃತಿಯಲ್ಲಿ ಎಲ್ಲವೂ ಇದೆ ತಾರುಣ್ಯದ ಜೊತೆ ಅವುಗಳಿಗೂ ಭಾವನೆಗಳಿವೆ ಅದ್ಭುತವಾದ ಹೂ ದೃಶ್ಯ ಕಹಿ ಶುಂಠಿ ನರಿ ಕಬ್ಬು ಸಸ್ಯಗಳು ನೈಸರ್ಗಿಕ ಶಾಂಪೊವನ್ನು ಉತ್ಪಾದಿಸುತ್ತವೆ. ಇದು ಸಾಮಾನ್ಯ ಗಿಡವಲ್ಲ ಈ ಗಿಡದ ಹೆಸರು ಬಿಟ್ಟರ್ ಜಿಂಜರ್ ಇದನ್ನು ಹಿಚುಕುದರಿಂದ ಈ ರೀತಿಯ ದ್ರವ ಬರುತ್ತದೆ.

ಆ ದ್ರವವು ಒಂದು ರೀತಿಯ ಶಾಂಪೂ ರೀತಿಯ 

 ಕೆಲಸ ಮಾಡುತ್ತದೆ ಏಕೆಂದರೆ ಇದರಲ್ಲಿ ಯಾವುದೇ ರೀತಿಯ ಕೆಮಿಕಗಳು ಮಿಶ್ರಣ ವಾಗಿರುವುದಿಲ್ಲ ಮತ್ತು ಇಲ್ಲಿಯ ಜನರು ಡೈರೆಕ್ಟಾಗಿ ತಮ್ಮ ತಲೆಗೆ ಬಳಸುತ್ತಾರೆ ಆರೋಗ್ಯವಂತ ಶಾಂಪು ಇದು ಭಿನ್ನವಾಗಿದೆ ಚೆನ್ನಾಗಿದೆ ನಾವು ಪೇಟೆ ಪಟ್ಟಣದಲ್ಲಿ ಸಿಗುವ ಒಂದು ಎರಡು ರೂಗಳ ಶಾಂಪೂ ಪೌಚ್ಗಳು ಕೆಮಿಕಲ್ ಯುಕ್ತವಾಗಿದ್ದು ಹಗ್ಗದ ದರದಲ್ಲಿ ಸ್ಥಾನವಾಗುತ್ತದೆ. ಆದರೆ ಈ ಗಿಡವನ್ನು ನೋಡಿ ಇದರಲ್ಲಿ ಬರುವ ಹೂವಿನ ಕೆಂಪಗಿನ ಗಾತ್ರದ ಹೂವಿನ ಮೂತೆಯನ್ನು ಹಿಂಡಿದಾಗ ಬರುತ್ತದೆ. ಈ ಲಿಕ್ವಿಡ್ ಶಂಪೋ ರೀತಿಯಲ್ಲಿ ಕೆಲಸ ಮಾಡುತ್ತದೆ ಜಗತ್ತಿನ ಅತ್ಯಂತ ನೈಸರ್ಗಿಕ ಶಾಂಪೂ ನೋಡಲು ಅತಿ ಆಕರ್ಷಕವಾಗಿ ಕಾಣುವ ಶಾಂಪೂ ಜಿಂಜರ್ ಸಸ್ಯಲೋಕದ ಸ್ವರ್ಗ ಎಂದು ಹೇಳಲಾಗಿದೆ. 

ಕೂದಲ ಆರೈಕೆಗೆ ಇರುವ ಅತ್ಯುತ್ತಮ ಕೆಮಿಕಲ್ ರೈತ ವಾಗಿದೆ ಇದು ಶುಂಠಿಯ ಒಂದು ಪ್ರಭೇದವಾಗಿದೆ ಶುಂಠಿಯ ವಾಸನೆಯೂ ಬರುತ್ತದೆ. ನಿಮ್ಮ ಕೂದಲು ತುಂಬಾ ಉದುರುತ್ತದೆಯೇ? ಬಹಳ ಎಳೆವೆಯಲ್ಲಿ ತಲೆಕೂದಲು ಬಿಳಿಯಾಗುವುದು (ಬಾಲನರೆ)ತಲೆಬಿಸಿ,ತಲೆನೋವು 

ತಲೆಸುತ್ತು ತಲೆ ಹೊಟ್ಟು ಏಳುವುದು ತಲೆಕೂದಲು ಸಂಪಾಗಿ ಬೆಳೆಯುತ್ತದೆ. ಚರ್ಮರೋಗಗಳ ನಿವಾರಣೆಗೆ ಇಂತಹ ಅನೇಕ ಸಮಸ್ಯೆಗಳನ್ನು ನಿವಾರಿಸುವ ಆರ್ಗಾನಿಕ್ ಶಾಂಪೂ ಇದು ಸಿಗದಾಗ ಎರಪ್ಪೆ ಮರದ ಗೊಂಪು ಬೆಳ್ಳಂಟೆ ಗೊಂಪು , ಸೀಗೆ ಬಾಗೆ ಕಡ್ಲೆ ಹುಡಿ ತದನಂತರ ಸಾಬೂನು ಬಳಕೆಯಲ್ಲಿತ್ತು ಹೀಗೆ ಹಲವಾರು ಶಾಂಪೂ ಬಳಕೆಯಲ್ಲಿತ್ತು .ಇತ್ತೀಚೆಗೆ ಅದೆಲ್ಲ ಮರೆಮಾಚಿ ಕೇವಲ ಶಾಂಪೂದ ಹಿಂದೆ ನಾವು ಬಿದ್ದಿದ್ದೇವೆ. ಇದರಿಂದಲೇ ಹಲವಾರು ಕಾಯಿಲೆಗಳು ಹುಟ್ಟಿಕೊಂಡಿವೆ. ಸಿಹಿ ಮಾತನಾಡುವವರು ಹಾಗಲಕಾಯಿಯನ್ನು ಮಾರಿಬಿಡುತ್ತಾರೆ ಕೈ ಮಾತಿನವರ ಜೇನುತುಪ್ಪವು ಮಾರಾಟವಾಗಲಾರದು ಎಂಬುದೊಂದು ಆರೋಗ್ಯಕ್ಕೆ ಹಿತನುಡಿ ಸತ್ಯ ಮಾತಿದೆ ಚಂದಕ್ಕಿಂತ ಚಂದ ನೀನೆ ಸುಂದರ ಎಂಬಂತೆ ಮಹಿಳೆಯರು ಎಂದಾಕ್ಷಣ. ಮೇಕಪ್ನ ನೆನಪಿಗೆ ಬರುತ್ತದೆ ತನ್ನ ಶೃಂಗಾರಕ್ಕೆ ಏನೆಲ್ಲ ಬೇಕು, ನವ ನವೀನ ಸಾಧನ ಸಲಕರಣೆಗಳನ್ನು ಬಳಸುತ್ತಾರೆ ಆದರೆ ಕೊನೆಗೆ ಸೊರಗಿ ಸೋತು ಸುಣ್ಣವಾಗಿ ನೈಸರ್ಗಿಕ ಶಂಪೊ ದಂತಹ ವಸ್ತುಗಳ ಬಳಕೆಗೆ ಬರುತ್ತಾರೆ .

ಸರಳ ಜೀವನ ಸಂಯಮವನ್ನು ಕಲಿಸುತ್ತದೆ ಸರಳ ವ್ಯಕ್ತಿತ್ವ ಮನುಷ್ಯನನ್ನು ಬೆಳೆಸುತ್ತದೆ ಸರಳ ನಡೆ ನೋಡಿ ನಮ್ಮ ಜೀವನವನ್ನು ಉತ್ತುಂಗಕ್ಕೆ ಏರಿಸುತ್ತದೆ

ಜೀವನದ ದೊಡ್ಡ ದುರಂತವೆಂದರೆ ನಮಗೆ ವಯಸ್ಸು ಬೇಗ ಆಗಿಬಿಡುತ್ತದೆ ಜ್ಞಾನೋದಯ ತಡವಾಗಿ ಆಗುತ್ತದೆ .ಬದುಕಿನ ಸತ್ಯ ನಮ್ಮ ಹಿರಿಯರೊಂದಿಗೆ ಸಮಯ ಕಳೆಯಿರಿ ಏಕೆಂದರೆ ಇಂತಹ ಅನೇಕ ವಿಚಾರಗಳು ಮೆಡಿಕಲ್ ಶಾಪ್, ಅಂಗಡಿಗಳಲ್ಲಿ, ಡಾಕ್ಟರ್ ಎಂಬ ತಪ್ಪು ಕಲ್ಪನೆಯಿಂದ ಎಲ್ಲವನ್ನು ಗೂಗಲ್ ನಲ್ಲಿ ಹುಡುಕಿ ಕೊಡುವುದಿಲ್ಲ ನಮ್ಮ ವಿಚಾರಗಳು ವಿಮರ್ಶೆಗಳು ಗ್ರಂಥಗಳಲ್ಲಿ ಹಳೆಯ ಪಂಡಿತರಲ್ಲಿದೆ ಎಷ್ಟು ಚಂದ ಅಲ್ವಾ? ಯೋಚಿಸಿದ್ದೆಲ್ಲ ಸತ್ಯ ಅಲ್ಲ ಸತ್ಯ ಯಾವತ್ತೂ ಯೋಚಿಸಿದಂತೆ ಇರುವುದಿಲ್ಲ ಅನುಭವ ಮಾತ್ರ ಯಾವಾಗಲೂ ಸತ್ಯ ಹಣಕ್ಕೂ ಗುಣಕ್ಕು ಎಂದೆ ಎರಡೇ ವ್ಯತ್ಯಾಸ ಹಣ ಇದ್ದವನ ಜೊತೆ ಮನುಷ್ಯರು ಹಿಂಬಾಲಿಸುತ್ತಾರೆ ಗುಣ ಇದ್ದವನ ಜೊತೆ ದೇವರು ಹಿಂಬಾಲಿಸುತ್ತಾರೆ ಒಂದೊಂದು ಸಲ ಏನಿಲ್ಲ ಅನ್ನೋ ಪದದಲ್ಲಿ ಹೇಳಿಕೊಳ್ಳಲಾರದ ಅದೆಷ್ಟೋ ಭಾವನೆಗಳಿರುತ್ತವೆ ಹೀಗೆ ಪ್ರಕೃತಿಯಲ್ಲಿ ಅದೆಷ್ಟೋ ಅದ್ಭುತ ಸಸ್ಯಗಳಿವೆ. ಅವುಗಳ ಮಾಹಿತಿಯ ಅರಿವಿಲ್ಲದೆ ನಾವು ಬಡವರಾಗುತ್ತೇವೆ .

ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು ಮನುಷ್ಯನಲ್ಲಿ ಎಷ್ಟೇ ನೋವುಗಳಿದ್ದರು ಮುಖದಲ್ಲಿ ನಗು ತುಂಬಾ ಬರಬೇಕು ಎಂಬ ಮಾತೊಂದಿದೆ ಹಾಗೆ ಮನುಷ್ಯನು ಮನಸಿನಲ್ಲಿ ಅಂದುಕೊಂಡದನ್ನು ಮಾಡಿ ಹಿಂದೆ ಆಗಿ ಹೋಗಿರುವುದನ್ನು ಪಾಠ ಅನ್ಕೊಂಡು ಗುರಿಯ ಮೇಲೆ ಗಮನ ವಹಿಸಿ ಮರಳಿನ ಮೇಲೆ ಮರಳು ಅಂತ ಬರಿಬಹುದು ಆದರೆ ನೀರಿನ ಮೇಲೆ ನೀರು ಅಂತ ಬರೆಯೋಕಾಗುತ್ತಾ ಜೀವನದ ಆಸೆಗಳು ಹಾಗೆ ಕೆಲವು ಸಾಧ್ಯ ಕೆಲವು ಅಸಾಧ್ಯ ಇದೇ ಜೀವನ.