ಬಸವಕಲ್ಯಾಣದಲ್ಲಿ ಡಿ ದೇವರಾಜ ಅರಸು ಜನ್ಮ ದಿನಾಚರಣೆ

ಬಸವಕಲ್ಯಾಣದಲ್ಲಿ ಡಿ ದೇವರಾಜ ಅರಸು ಜನ್ಮ ದಿನಾಚರಣೆ
ತಾಲೂಕ ಆಡಳಿತ ಹಾಗೂ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಬಸವಕಲ್ಯಾಣ ಸಾಮಾಜಿಕ ಕ್ರಾಂತಿಯ ಹರಿಕಾರ ದೇವರಾಜ್ ಅರಸು ಜನ್ಮ ದಿನಾಂಕ 20,8,2025 ರಂದು ಬಸವಕಲ್ಯಾಣ ನಗರ ಕೋಟೆ ದೇವರಾಜ್ ಅರಸ ಫೋಟೋವನ್ನು ಪೂಜೆ ಮಾಡಿ ಕಾಂಗ್ರೆಸ್ ಪಕ್ಷದ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ವಿಜಯ್ ಸಿಂಗ್ ಕರ್ನಾಟಕ ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಬಸವಕಲ್ಯಾಣ ಡಿಕೆಡಿಬಿ ಹಾಲನಲ್ಲಿ ಬುದುವಾರ ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸು 110ನೆಯ ಜನ್ಮದಿನ ಕಾರ್ಯಕ್ರಮವನ್ನು ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ವಿಜಯ್ ಸಿಂಗ್ ಮಾತನಾಡಿದರು ಉಳುವವೆನೆ ಭೂಮಿ ಒಡೆಯ ಕಾಯ್ದೆಯ ಮೂಲಕ ಅನೇಕರು ಸ್ವಾಮ್ಯ ಪಡೆದರು ನಿರುದ್ಯೋಗ ಬತ್ಯ ಜೀತ ಪದ್ಧತಿ ಮುಂತಾದ ಅನೇಕ ಮಾನವೀಯ ಯೋಜನೆಗಳ ಸಮಾಜಮುಖಿ ಕಾರ್ಯಗಳ ಅವರ ಮನಸ್ಸು ಸದಾ ದುಡಿಯುತ್ತಿದ್ದು ಎಂದು ಅಜಯ್ ಸಿಂಗ್ ಹೇಳಿದ್ದರು ಹಾವನೂರು ಆಯೋಗ ಜಾರಿಗೆ ತಂದು ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಬದುಕನ್ನು ಬೆಳೆಸಲು ಅವರು ಶ್ರಮಿಸಿದರು ಅಭಿವೃದ್ಧಿ ನಿಗಮಗಳ ಮೂಲಕ ಸಾಲ ಕೃಷಿ ಪ್ರೋತ್ಸಾಹ ಮೂಲಕ ಹಿಂದುಳಿದ ಸಮುದಾಯಕ್ಕೆ ಉದ್ದಾರವಾದಂತೆ ಮಾಡಿದ್ದರು ಎಂದು ಅಜಯ್ ಸಿಂಗ್ ನೆನಪಿಸಿದರು ಇವನಾರವ ಯುವ ನಾರವ ಎಂದೆನಿಸಿದಯ್ಯ ಇವ ನಮ್ಮವ ಮನೆಯ ಮಗನಿಂದ ಸಿದ್ದಯ್ಯ ವಿಶ್ವಗುರು ಬಸವಣ್ಣನವರು ಆದರ್ಶದಂತೆ ಜಾತಿ ವ್ಯವಸ್ಥೆ ಮುರಿಯಲು ಅರಸು ಅವರು ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದರು
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರಸಭೆ ಅಧ್ಯಕ್ಷರು ಮತ್ತು ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬಗ್ಗೆ ಕಾಂಗ್ರೆಸ್ ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷರಾದ ನೀಲಕಂಠ ರಾಠೋಡ್ ಮತ್ತು ನವರಂಗ್ ಅದರಲ್ಲಿ ನಗರ ಘಟಕ ಅಧ್ಯಕ್ಷರು ಹಿಂದುಳಿದ ಕಲ್ಯಾಣ ಅಧಿಕಾರಿಗಳಾದ ರವಿಕುಮಾರ್ ಹಾಗೂ ನಗರಸಭೆ ಸದಸ್ಯರಾದ ರವಿ ಬೋರಾಳೆ ಹಾಗೂ ಅಶೋಕ್ ಡಗಳೇ ಸುರೇಶ್ ಮೋರೆ ಮತ್ತು ಎಲ್ಲಾ ಶಾಲಾ ಕಾಲೇಜು ಮಕ್ಕಳನ್ನು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ಸು ಗಳಿಸಿದ್ದಾರೆ ಧನರಾಜ ಡಿ ರಾಜೋಳೆ ಬಸವಕಲ್ಯಾಣ