ಶಹಾಬಾದ ರೈಲ್ವೆ ನಿಲ್ದಾಣದಲ್ಲಿ ಫಲಕನಾಮಾ ಪ್ಯಾಸೆಂಜರ್ ಮತ್ತು ಹೈದರಾಬಾದ ಎಕ್ಸಪ್ರೆಸ್ ರೈಲು ನಿಲ್ಲಿಸುವಂತೆ ಒತ್ತಾಯಿಸಿ

ಶಹಾಬಾದ ರೈಲ್ವೆ ನಿಲ್ದಾಣದಲ್ಲಿ ಫಲಕನಾಮಾ ಪ್ಯಾಸೆಂಜರ್ಮತ್ತು ಹೈದರಾಬಾದ ಎಕ್ಸಪ್ರೆಸ್ ರೈಲು ನಿಲ್ಲಿಸುವಂತೆ ಒತ್ತಾಯಿಸಿ
ಶಹಾಬಾದ : ಶಹಾಬಾದ ರೈಲ್ವೆ ನಿಲ್ದಾಣದಲ್ಲಿ ಫಲಕನಾಮಾ ಪ್ಯಾಸೆಂಜರ್ಮತ್ತು ಹೈದರಾಬಾದ ಎಕ್ಸಪ್ರೆಸ್ ರೈಲು ನಿಲ್ಲಿಸುವಂತೆ ಒತ್ತಾಯಿಸಿ ತಾಲ್ಲೂಕ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು ಶೇಕ ಬಾಬು ಉಸ್ಮಾನ, ಸತೀಶ ಕೋಬಾಳ, ಶಿವಶಾಲ ಪಟ್ಟಣ, ರಾಜೇಶ ಯನಗುಂಟಿ, ಭೀಮಾಶಂಕರ ಕಾಂಬ್ಳೆ, ಕಿರಣ್ ಚೌಹಾಣ್, ಪುನೀತ್ ಹಳ್ಳಿ, ಮನೋಹರ ಕೋಳುರ, ಶಾಮ ನಂದೂರ, ಪರಶುರಾಮ ಚಲವಾದಿ ಇದ್ದರು.
ಶಹಾಬಾದ್ ವಾರ್ತೆ ನಾಗರಾಜ್ ದಂಡಾವತಿ