ದೇವದಾಸಿ ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ

ದೇವದಾಸಿ ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ

ದೇವದಾಸಿ ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ

ಕಲಬುರಗಿ: ಉತ್ತರ ಕರ್ನಾಟಕ ರಾಜ್ಯ ನಿರ್ಗತಿಕ ಮಹಿಳೆ ಮತ್ತು ದೇವದಾಸಿಯರ ಸೇವಾ ಸಂಘ ಕೇಂದ್ರ ಕಛೇರಿ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ದೇವದಾಸಿ ಪುನರ್ವಸತಿ ಆಯೋಜನೆ ಯೋಜನಾ ಅನುಷ್ಠಾಧಿಕಾರಿ ಬಸವರಾಜ ನಿಂಬರ್ಗಿಕರ್,ಯೋಜನಾ ಅನುಷ್ಠಾಧಿಕಾರಿ ವಾಯ್.ಡಿ.ಬಡಿಗೇರ,ರಾಜ್ಯಾಧ್ಯಕ್ಷ ಅಂಬಣ್ಣಾ ಕಿಣಗಿಕರ್, ರುಕ್ಕಪ್ಪಾ ಟಿ ಕಾಂಬಳೆ,ಚಂದ್ರಕಾಂತ ಕೆ ನಾಟೀಕಾರ, ಸಿದ್ಧಾರೂಡ ಎ ದುಮ್ಮನಸೂರ,ಆತ್ಮರಾಮ ಎ.ಹಳಿಖೇಡ, ಜೈರಾಜ ಎ.ಕಿಣಗಿಕರ್ ಸೇರಿದಂತೆ ಇತರರು ಇದ್ದರು.