ವಿ.ಜಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಿಯ ಗ್ರಂಥಪಾಲಕರ ದಿನಾಚರಣೆ

ವಿ.ಜಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಿಯ ಗ್ರಂಥಪಾಲಕರ ದಿನಾಚರಣೆ

ವಿ.ಜಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಿಯ ಗ್ರಂಥಪಾಲಕರ ದಿನಾಚರಣೆ

ಕಲಬುರಗಿ: ನಗರದ ವಿರಮ್ಮ ಗಂಗಸಿರಿ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್ ಆರ್ ರಂಗನಾಥನ್ ಜನ್ಮದಿನಾಚರಣೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಕೊಂಡ 

ಅವರು ಗ್ರಂಥಾಲಯ ವಿಜ್ಞಾನ ಅಭಿವೃದ್ಧಿ ಪಡಿಸುವಲ್ಲಿ ಡಾ ಎಸ್ ಆರ್ ರಂಗನಾಥನ್ ಅವರು ಕೊಡುಗೆ ಅಪಾರ ಎಂದು ಮಾತನಾಡಿದರು. ಗ್ರಂಥಾಲಯದಲ್ಲೂ ಇಂದು ತಂತ್ರಜ್ಞಾನ ತುಂಬಾ ಮುಂದುವರಿದೆ ಇತ್ತೀಚಿನ ದಿನಗಳಲ್ಲಿ ಎಐ ತುಂಬಾ ಸದ್ದು ಮಾಡುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬೋಧಕಾರದ ಡಾ ಶುಭಾಶಚಂದ್ರ. ಡಾ ಮಹೇಶ್ ಡಾ ರಾಜೇಶ್ ಡಾ ರೇಷ್ಮಾ, ಡಾ ಜ್ಯೋತಿಪ್ರಕಾಶ್.ಡಾ ಸವಿತಾ ಶಿವಲೀಲಾ, ಪ್ರಮೀಳಾ,ರತ್ನಾ. ಕವಿತಾ, ಸುಷ್ಮಾ ಕುಲಕರ್ಣಿ, ಬಸ್ಸಮ್ಮ , ಅಶ್ವಿನಿ ಹಾಗೂ ಗ್ರಂಥಾಪಾಲಕ ಶರಣಪ್ಪ ಮತ್ತು ಗ್ರಂಥಾಲಯ ಸಿಬ್ಬಂದಿ ಬೋದಕೇತರ ಸಿಬ್ಬಂದಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಎಂದು ಮಹಾವಿದ್ಯಾಲಯದ ಪತ್ರಿಕಾ ಮಾಧ್ಯಮದ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಅವರು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.