ಬಿಳವಾರದಲ್ಲಿ ಶ್ರಾವಣ ಸಂಭ್ರಮ – ಡೊಳ್ಳಿನ ಮೇಳ ಗಮನ ಸೆಳೆದಿತು

ಬಿಳವಾರದಲ್ಲಿ ಶ್ರಾವಣ ಸಂಭ್ರಮ – ಡೊಳ್ಳಿನ ಮೇಳ ಗಮನ ಸೆಳೆದಿತು

ಬಿಳವಾರದಲ್ಲಿ ಶ್ರಾವಣ ಸಂಭ್ರಮ – ಡೊಳ್ಳಿನ ಮೇಳ ಗಮನ ಸೆಳೆದಿತು

ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮದ ಶ್ರೀ ಗುರು ಜೇಟಿಂಗರಾಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ಭಕ್ತಿಭಾವದೊಂದಿಗೆ ವಿಶೇಷ ಕಾರ್ಯಕ್ರಮ ನಡೆಯಿತು. ಗ್ರಾಮದ ಡೊಳ್ಳಿನ ಮೇಳದ ಕಲಾವಿದರು ಸಾಮೂಹಿಕವಾಗಿ ಭಾಗವಹಿಸಿ, ಡೊಳ್ಳಿನ ಪದಗಳನ್ನು ಮನಮೋಹಕವಾಗಿ ಹಾಡಿ, ಭಕ್ತರ ಮನಸೆಳೆಯುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಶರಣು ಪೂಜಾರಿ ದೊಡ್ಡಮನಿ, ಈರಪ್ಪ ಪೂಜಾರಿ ಹಿರೇಕುರುಬರ, ಶರಣು ಪೂಜಾರಿ ಅಂಗಡಿ, ತಿಪ್ಪಣ್ಣ ಪೂಜಾರಿ, ಮರೆಪ್ಪ ಪೂಜಾರಿ, ಅಯ್ಯಪ್ಪ ಪೂಜಾರಿ ದೇವರಳ್ಳಿ, ಮಾಳು ಪೂಜಾರಿ, ಬೀರಪ್ಪ ಪೂಜಾರಿ, ಶಿವಶಂಕರ್ ಪೂಜಾರಿ, ರಾಜೇಂದ್ರ ಪೂಜಾರಿ ಹಾಗೂ ಮಲ್ಲಪ್ಪ ಪೂಜಾರಿ ದೊಡ್ಮನಿ ಅವರು ಭಾಗವಹಿಸಿದ್ದರು

.