ಮರಗೋಳ ಕಾಲೇಜಿನಲ್ಲಿ ರಾಂಪೂರೆ ಅವರ ಜನ್ಮ ದಿನಾಚರಣೆ

ಮರಗೋಳ ಕಾಲೇಜಿನಲ್ಲಿ ರಾಂಪೂರೆ ಅವರ ಜನ್ಮ ದಿನಾಚರಣೆ

ಮರಗೋಳ ಕಾಲೇಜಿನಲ್ಲಿ ರಾಂಪೂರೆ ಅವರ ಜನ್ಮ ದಿನಾಚರಣೆ 

ಶಹಾಬಾದ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ಎಸ್ ಮರಗೋಳ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದಿವಂಗತ ಮಹಾದೇವಪ್ಪ ರಾಂಪುರೆ ಅವರ 104ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಚಂದ್ರಕಾಂತ್ ,ನಾಗರಾಜ್ ದೇವದ್ಕಲ್ ಈ ಕಾಲೇಜಿನ ಪ್ರಾಂಶುಪಾಲರಾದ ಡಾ . ಬಸವರಾಜ ಹಿರೇಮಠ ಹಾಗೂ ಶಿವಶಂಕರ್ ಹಿರೇಮಠ. ಸೇರಿದಂತೆ ಉಪನ್ಯಾಸಕ ಬಳಗ ಉಪಸ್ಥಿತರಿದ್ದರು.

ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ