ಸೆಪ್ಟೆಂಬರ್ 1 ರಂದು ಉಪ್ಪಾರ ಸಂಘದ ಸಾಮಾನ್ಯ ಸಭೆ

ಸೆಪ್ಟೆಂಬರ್ 1 ರಂದು ಉಪ್ಪಾರ ಸಂಘದ ಸಾಮಾನ್ಯ ಸಭೆ

ಸೆಪ್ಟೆಂಬರ್ 1 ರಂದು ಉಪ್ಪಾರ ಸಂಘದ ಸಾಮಾನ್ಯ ಸಭೆಗ 

ಕಲಬುರಗಿ: ಕಲಬುರಗಿ ಜಿಲ್ಲಾ ಉಪ್ಪಾರ ಸಂಘ (ರಿ) ಪದಾಧಿಕಾರಿಗಳು ,ನಿರ್ದೇಶಕರು, ಜ ಸಮಾಜದ ಬಂಧುಗಳಿಗೆ ಗೋಷ್ಠಿ ಮುಖಾಂತರ ತಿಳಿಸುವದೇನಂದರೆ ಕಲಬುರಗಿ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನ ಉಪ್ಪಾರ ಓಣಿ, ಮಕ್ತಂಪೂರದಲ್ಲಿ ದಿನಾಂಕ: 01/09/2024 ರಂದು ರವಿವಾರ ಬೆಳಿಗ್ಗೆ 11:00 ಗಂಟೆಗೆ ಸಾಮಾನ್ಯ ಸಭೆ ಕರೆಯಲಾಗಿದೆ. ಎಲ್ಲಾ ಸದಸ್ಯರು ಆಗಮಿಸಬೇಕೆಂದು ಸಂಘದ ಉಪಾಧ್ಯಕ್ಷ  ನರಸಪ್ಪಾ ಆರ್ .ಜಡಿ.ತೀಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾನ್ಯ ಸಭೆಯಲ್ಲಿ ಈ ಕೆಳಗಿನಂತೆ ವಿಷಯ ಚರ್ಚೆ ಮಾಡಲಾಗುವುದು.

1. ಯುವಕರನ್ನು ಪ್ರೋತ್ಸಾಹಿಸಿ ಜಿಲ್ಲಾ ಉಪ್ಪಾರ ಸಂಘವನ್ನು ಪುನರ್ ರಚಿಸುವುದು.

2. ಸಂಘದ ಇಲ್ಲಿಯವರೆಗಿನ ಖರ್ಚು ವೆಚ್ಚದ ಲೆಕ್ಕ ಪತ್ರ ಮಂಡಿಸುವುದು.

3. ಈಗಾಗಲೇ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಡನೆ ಚರ್ಚಿಸಿದಂತೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿ.ಎ ಖರೀದಿಸುವ ಕುರಿತು. ಚರ್ಚಿಸಿ ನಿರ್ಣಯಿಸುವದು.

4. 2022-2023, 2023-2024 2024-2025 2 ಜಿಲ್ಲಾ ಸಂಘದ ನೊಂದಣಿಯನ್ನು ಸ್ವೀಕರಿಸುವುದು 

5. ಅಧ್ಯಕ್ಷರ ಅಪ್ಪಣೆ ಮೇರೆಗೆ ಹಲವು ವಿಷಯಗಳು ಕುರಿತು ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳುವದು. ತೀರಿಸಿದರು.ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಶ್ ನೀರಡಿ, ಮಹಾದೇವಪ್ಪ ಉಪ್ಪಾರ, ನರಸಪ್ಪ, ಅಶೋಕ ಇದ್ದರು