ಶರಣ್ ಟವರ್ ಕಟ್ಟಡವನ್ನು ಉದ್ಘಾಟಿಸಿದ : ಸಾಂಬಾ ಶಿವಾಚಾರ್ಯರು

ಶರಣ್ ಟವರ್ ಕಟ್ಟಡವನ್ನು ಉದ್ಘಾಟಿಸಿದ : ಸಾಂಬಾ ಶಿವಾಚಾರ್ಯರು

ಶರಣ್ ಟವರ್ ಕಟ್ಟಡವನ್ನು ಉದ್ಘಾಟಿಸಿದ : ಸಾಂಬಾ ಶಿವಾಚಾರ್ಯರು

ಕಲಬುರಗಿ: ರಾಜಾಪುರ ರಸ್ತೆಯಲ್ಲಿರುವ ನೂತನವಾಗಿ ಶರಣ್ ಟವರ್ ಕಟ್ಟಡವನ್ನು ಶ್ರೀ ಷ.ಬ್ರ.ತಪೋರತ್ನ ಬಾಲತಪಸ್ವಿ ದ್ವಿತೀಯ ಸಾಂಬಾ ಶಿವಾಚಾರ್ಯರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಹಾಗೂ ಖ್ಯಾತ ಉದ್ಯಮಿ ರಾಜಶೇಖರ ಪಾಟೀಲ್ (ಅಪ್ಪಾಜಿ), ಶ್ರೀಮತಿ ದಾನಮ್ಮ ರಾಜಶೇಖರ್ ಪಾಟೀಲ್ ಸೇರಿದಂತೆ ವಿವಿಧ ಮಠಾಧಿಶರು, ರಾಜಕಿಯ ಮುಖಂಡರು ಇದ್ದರು.