ವಿಶ್ವ ಆಟಿಸಂ ಜಾಗೃತಿ ದಿನಾಚರಣೆ

ವಿಶ್ವ ಆಟಿಸಂ ಜಾಗೃತಿ ದಿನಾಚರಣೆ

ವಿಶ್ವ ಆಟಿಸಂ ಜಾಗೃತಿ ದಿನಾಚರಣೆ 

ಪ್ರತಿ ವರ್ಷ ಏಪ್ರಿಲ್ 2ರಂದು ಆಚರಿಸಲಾಗುವ ಜಾಗತಿಕ ಆರೋಗ್ಯ ರಕ್ಷಣೆ ಕಾರ್ಯಕ್ರಮ. ಆಟಿಸಂ ನ್ಯೂನ್ಯತೆ ಹೊಂದಿರುವ ಮಕ್ಕಳಿಗಾಗಿ ಜನರ ಬೆಂಬಲ ಮತ್ತು ಸೇರ್ಪಡೆ ಹಾಗೂ ಆಯೋಗ ಹಕ್ಕುಗಳ ಪ್ರತಿಪಾದನೆ ಬಗ್ಗೆ ಪ್ರಾಮುಖ್ಯ ನಡೆ. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆಟಿಸಂ ನ್ಯೂನತೆ ಅರ್ಥಮಾಡಿಕೊಳ್ಳಲು ಕಷ್ಟವಾದರೂ, ವ್ಯಕ್ತಿಗಳ ಕ್ರೀಡೆಯು, ಚಟುವಟಿಕೆಗಳು, ಶ್ರದ್ಧೆ ಹಾಗೂ ಶ್ರಮದೊಂದಿಗೆ ಜಯಗಳಿಸುವ ಮೂಲಕ ಜಗತ್ತಿಗೆ ಆಟಿಸಂ ಚಾಂಪಿಯನ್ ಗಳನ್ನು ಸ್ವೀಕರಿಸಲಾಗಿದೆ. ಈ ಬೆಳವಣಿಗೆ ಮೆದುಳಿನಲ್ಲಿ ಉಂಟಾಗುವ ವೈಪ ರಿತ್ಯದ ಪರಿಣಾಮವಾಗಿ ಅಂಗ ವೈಕಲ್ಯದಕಾರಣ ಆಟಿಸಂ ಸ್ಪೆಕ್ಟ್ರಮ್ ಡಿಜಾಡರ್ (ASD) ಮೆದಾಳುನಲ್ಲಿನ ವ್ಯತ್ಯಾಸ ಬೆಳವಣಿಗೆ. ಸಂವಹನ ಮತ್ತು ಪರಸ್ಪರ ಕ್ರಿಯೆಗಳು ಹೊಂದಿರುವಂತೆ ಅದು ಅವರ ಕಲಿಕೆ ಮತ್ತು ಚಲನೆ ಮತ್ತು ಗಮನ, ನಡುವಳಿಕೆ, ಸ್ವಾಲಿನತೆ ಹಾಗೂ ಪ್ರಜ್ಞೆಯ ತಿಳುವಳಿಕೆ ಇತರರಿಗಿಂತ ಭಿನ್ನವಾಗಿರುತ್ತದೆ. ಇವರನ್ನು ಸದಾ ಬೆಂಬಲಿಸುವ ಹೊಣೆಗಾರಿಕೆ ಪೋಷಕರ ಮತ್ತು ಪಾರಖರ ಹಾಗೂ ಶಿಕ್ಷಕರ ಮತ್ತು ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ