ಶರಣಮ್ಮ ಬಸವಣಪ್ಪ ಸೀರಿ ವಿಧಿವಶ

ಶರಣಮ್ಮ ಬಸವಣಪ್ಪ ಸೀರಿ ವಿಧಿವಶ
ಜೇವರ್ಗಿ: ಲಿಂ. ಬಸವಣಪ್ಪ ಸೀರಿ ರವರ ಧರ್ಮಪತ್ನಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭೆಯ ರಾಜ್ಯ ಕಾರ್ಯದರ್ಶಿ ಶ್ರೀ ರಾಜಶೇಖರ ಸಾಹು ಸೀರಿ ಅವರ ತಾಯಿಯವರಾದ ಶ್ರೀಮತಿ ಶರಣಮ್ಮ ಬಸವಣಪ್ಪ ಸೀರಿ (75) ಅವರು ಇಂದು, ದಿನಾಂಕ 28-03-2025, ಸಂಜೆ 5:10 ಗಂಟೆಗೆ ನಿಧನರಾದರು.
ಅವರಿಗೆ ಪುತ್ರ ರಾಜಶೇಖರ ಸಾಹು ಸೀರಿ ಸೇರಿದಂತೆ ಅಪಾರ ಬಂಧು ಬಳಗವಿದೆ.
ಮೃತರ ಅಂತ್ಯಕ್ರಿಯೆ ನಾಳೆ, 29-03-2025, ಮಧ್ಯಾಹ್ನ 3:00 ಗಂಟೆಗೆ ಜೇವರ್ಗಿಯ ಬಿಜಾಪೂರ ರಸ್ತೆಯ ಓಂ ನಗರದಲ್ಲಿರುವ ಅವರ ಸ್ವಂತ ತೋಟದಲ್ಲಿ ನೆರವೇರಲಿದೆ.
ಸಂತಾಪ ವ್ಯಕ್ತಪಡಿಸಿರುವ ಕುಟುಂಬದವರಿಗೆ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ವಲಯದ ಗಣ್ಯರು ಸಾಂತ್ವನ ನೀಡಿದ್ದಾರೆ.