ಎಕ್ಷಕಾವೇಟರ್ ಲಾಂಗರೀಚ ಮಷೀನ ಮಾಲೀಕರ ಸಂಘದ ಪದಾಧಿಕಾರಿಗಳ ಆಯ್ಕೆ

ಎಕ್ಷಕಾವೇಟರ್ ಲಾಂಗರೀಚ ಮಷೀನ ಮಾಲೀಕರ ಸಂಘದ ಪದಾಧಿಕಾರಿಗಳ ಆಯ್ಕೆ

ಎಕ್ಷಕಾವೇಟರ್ ಲಾಂಗರೀಚ ಮಷೀನ ಮಾಲೀಕರ ಸಂಘದ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಹುಮನಾಬಾದ ರಸ್ತೆಯಲ್ಲಿರುವ ಎಕ್ಷಕಾವೇಟರ್ ಲಾಂಗರೀಚ ಮಷೀನ ಮಾಲೀಕರ ಸಂಘ ಕಚೇರಿಯಲ್ಲಿ ಎಕ್ಷಕಾವೇಟರ್ ಲಾಂಗರೀಚ ಮಷೀನ ಮಾಲೀಕರ ಸಂಘ ಸಭೆ ನಡೆಸಿ ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. 

ಸುದರ್ಶನ ಹಾಲು (ಅಧ್ಯಕ್ಷ), ಸೈಯದ ಜಾವೀದ ಅಲಿ ಮೀರ (ಉಪಾಧ್ಯಕ್ಷ), ಶಿವಶರಣಪ್ಪ ಹುಲಕಲ್ (ಕಾರ್ಯದರ್ಶಿ), ಮುಸ್ತಾಕ ಅಲಿ ಮೀರ (ಖಜಾಚಿ), ಚಂದ್ರಶೇಖರ ಪೂಜಾರಿ, ಸೈಬಣ್ಣ ಸಿನ್ನೂರ, ಯಲ್ಲಪ್ಪ ಪೂಜಾರಿ, ಮಳೆಪ್ಪ ಡಾಂಗೆ, ಸಿದ್ದರಾಮ ತಳವಾರ, ಉಲ್ಲಾಸ ರಾಠೋಡ, ಆರೀಫ ಅಲಿ ಮುಲ್ಲಾ, ಅಂಬದಾಸ ಸೂರ್ಯವಂಶಿ, ಪರಮೇಶ್ವರ ನಿಂಗದಳ್ಳಿ, ಶೇಖರ ( ಸದಸ್ಯರು) ಇವರನ್ನು ಆಯ್ಕೆ ಮಾಡಲಾಯಿತು ಎಂದು ಉಪ ನಿಬಂಧಕರು ಹಾಗೂ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.