ಕುಸನೂರ ಗ್ರಾಮದಲ್ಲಿ ಇಫ್ತಾರ್ ಕೂಟ

ಕುಸನೂರ ಗ್ರಾಮದಲ್ಲಿ ಇಫ್ತಾರ್ ಕೂಟ
ಕಲಬುರಗಿ: ಕುಸನೂರ ಗ್ರಾಮದಲ್ಲಿ ಗ್ರಾ.ಪಂ. ಅಧ್ಯಕ್ಷ ಕುಪೇಂದ್ರ ಬರಗಾಲಿ ಅವರಿಂದ ಮುಸ್ಲಿಂ ಸಮುದಾಯದ ಬಾಂಧವರಿಗೆ ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ಇಫ್ತಾರ್ ಕೂಟ ಆಯೋಜಿಸಲಾಯಿತು.
ಈ ಸಂದರ್ಭ ಎಂ.ಡಿ. ರಫೀಕ್, ರುಕಮೋದ್ದಿನ್, ಚಾಂದ ಪಾಶಾ, ಹಾಜಿ ಪಾಶಾ, ಜಿಲಾನಿ, ಆರಿಫ್, ಇರ್ಫಾನ್, ಸದಾಮ್, ಉಸ್ಮಾನ್ ಪಾಶಾ, ಮಹ್ಮದ್ ಸಾಬ್, ಆಜೀಂ ಪಾಶಾ, ರೇವಣಸಿದ್ದಪ್ಪ ಗುಂಡಗುರ್ತಿ, ಪರಮೇಶ್ವರ ಬಟರಕಿ, ಆನಂದ ಗೋಪಾಲ್ ಪವಾರ, ಆತ್ಮನಂದ ಶಿವಕೇರಿ, ವಿಠಲ ಬರಗಾಲಿ, ಸೋಮು ನೀಲಹಳ್ಳಿ, ಸಿದ್ದು ತಳವಾರ, ಮಾಳು ಬೇಲೂರ, ಸಂಜು ಬರಗಾಲಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಧಾರ್ಮಿಕ ಸೌಹಾರ್ದತೆಯ ಸಂಕೇತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮ ಹೃದಯಸ್ಪರ್ಶಿಯಾಗಿ ನಡೆಯಿತು.