ಜಕ್ಕಲಿ ಸರ್ಕಾರಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು

ಜಕ್ಕಲಿ ಸರ್ಕಾರಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು

ಜಕ್ಕಲಿ ಸರ್ಕಾರಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು, ಸಾವಿತ್ರಿಬಾಯಿ ಫುಲೆ ಅವರು ಎಲ್ಲ ಕಾಲದ ತಾಯಿ ಉಪನ್ಯಾಸಕ ಶಿವಾನಂದ ಗೋಗೇರಿ.

ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಸಮಾನತೆಯ ಹಾದಿಯಲ್ಲಿ ಪರಿಚಯಿಸಿದ ಹೆಣ್ಣು ಮಕ್ಕಳಿಗೆ ಅಕ್ಷರ ಕ್ರಾಂತಿ ಹಾಗೂ ವಿದ್ಯಾರ್ಥಿಗಳಿಗೆ ಸಮಾನತೆಯನ್ನು ಸಾಧಿಸಲು ಸಾಧ್ಯ.ಹೇಳಿದರು.

ಸಮೀಪದ ಜಕ್ಕಲ ಸರ್ಕಾರಿ ಮೂರು ಶಾಖೆಗಳ ಹಾಗೂ ರೋಣ ತಾಲ್ಲೂಕು ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಅವರ ಜಯಂತಿಯಲ್ಲಿ ಮಾತನಾಡಿದರು.

ಜನವಿರೋಧಿ ಮತ್ತು ಅಮಾನವೀಯ ವ್ಯವಸ್ಥೆಯ ವಿರುದ್ಧ ಗಟ್ಟಿ ಧ್ವನಿಯಲ್ಲಿ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಮಾಜದ ಸುಧಾರಕರಾಗಿ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಮಾತೆ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣವನ್ನು ಬರೀ ಜ್ಞಾನಾರ್ಜನೆ ಯು ಸಾಧನವಾಗಿಯಷ್ಟೆ ನೋಡಿದೆ ಸಾಮಾಜಿಕ ವಿಮೋಚನೆ ಯ ಗುಲಾಮನಾಗಿ ಗ್ರಹಿಸಿದರು.ಹಾಗೂ ಮಹಿಳಿಯರಿಗೆ ಶಿಕ್ಷಣ ಒದಗಿಸುವುದನ್ನು ತಮ್ಮ ಜೀವನದ ಧ್ಯೇಯವನಾಗಿ ಮಾಡಿಕೊಂಡ ಈ ದಂಪತಿಗಳು ಸಮಾನತೆ ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಪರ ಇದ್ದರು. ಜ್ಯೋತಿಬಾ ಫುಲೆಯವರನು.ಭಾರತೀಯ ಸಮಾಜ ಪರಿವರ್ತನಾ ಪಿತಾಮಹ ಎಂದು ಕರೆಯಲಾಗುತ್ತದೆ.

ನ್ಯಾಯಮೂರ್ತಿ ಎಚ್ ಎನ್ ನಾಗಮೂಹನ್ ದಾಸ್ ಬರೆದ ಸಂವಿಧಾನ ಓದು ಪುಸ್ತಕವನ್ನು ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಶಿಕ್ಷಕರಿಗೆ ಹಾಗೂ ಶಿಕ್ಷಕಿಯರಿಗೆ ನೀಡಲಾಯಿತು. ವೇದಿಕೆಯ ಮೇಲೆ ಶಾಲಾ ಗುರುಗಳಾದ.ಎಚ್ ಬಿ.ಗವಿ.ಎಸ್.ಎ.ಪಲೇದ.ಪಿ.ಬಿ.ಹುಯಿಗೋಳ.ಎಸ್.ಎಸ್.ಯಲ್ಲರಡ್ಡಿ.ಶೀಮತಿ ಎಂ.ಡಿ.ಜಕ್ಕಲಿ.ಎ.ಪಿ.ಶೆಟ್ಟರ್.ಪಿ ಎಸ್.ಬೆಳ್ಳಟ್ಟಿ.ಎಮ್.ಬಿ.ತಾಳಿಕೋಟಿ. ಉಪಸ್ಥಿತರಿದ್ದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ