ಶಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುವಕ ಯುವತಿಯರು ಹೋಳಿ ಹಬ್ಬದ ಸಂಭ್ರಮವು

ಶಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುವಕ ಯುವತಿಯರು ಹೋಳಿ ಹಬ್ಬದ ಸಂಭ್ರಮವು

ಶಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುವಕ ಯುವತಿಯರು ಹೋಳಿ ಹಬ್ಬದ ಸಂಭ್ರಮವು

 ಕಲಬುರಗಿ: ನಗರದ ಶಾಹಾಬಾದ ರಸ್ತೆಯಲ್ಲಿ ಇರುವ ಶಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎ.ಪಿ. ಸ್ಟೋಡಿಯೊ ವತಿಯಿಂದ ಹೋಳಿ ಹಬ್ಬದ ಸಂಭ್ರಮವು ಅದ್ದೂರಿಯಾಗಿ ನಡೆಯಿತು. ಮಹಿಳೆಯರು ಹಾಗೂ ಯುವಕರು ಪರಸ್ಪರ ಬಣ್ಣ ಎರಚಿ, ಹಾಡು-ನೃತ್ಯಗಳ ಮೂಲಕ ಹಬ್ಬದ ಖುಷಿಯನ್ನು ಹಂಚಿ ಕೊಂಡರು. ಈ ವೇಳೆ ವಿದ್ಯಾರ್ಥಿಗಳು ಸೌಹಾರ್ದ ಮತ್ತು ಒಗ್ಗಟ್ಟಿನ ಸಂದೇಶವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರ ಮುಖದಲ್ಲಿ ಹಬ್ಬದ ಸಂತೋಷದ ಬಣ್ಣ ಚೆಲ್ಲಿತ್ತು.