" ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ತಡೆಯಲು ಸ್ಮೀಯರ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ. ಎಂದು ಡಾ. ಸುಷ್ಮ ಕುರಾಳ ಸಲಹೆ "

" ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ತಡೆಯಲು ಸ್ಮೀಯರ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ.  ಎಂದು ಡಾ. ಸುಷ್ಮ ಕುರಾಳ  ಸಲಹೆ "

" ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ತಡೆಯಲು ಸ್ಮೀಯರ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ. ಎಂದು ಡಾ. ಸುಷ್ಮ ಕುರಾಳ ಸಲಹೆ "

ಯುವತಿಯರಲ್ಲಿ ಗರ್ಭಕೋಶದಲ್ಲಿ ಗಂಟು ಕಾಣಿಸಿಕೊಳ್ಳುವುದು ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ, ಹೂಮಾನ್ ಪ್ಯಾಪಿಲೇಮ್ ವೈರಸ್ ( HPV ) ಸೋಂಕು ಗರ್ಭಕಂಠದ ಕ್ಯಾನ್ಸರ್ ಪಕರಣಗಳಲ್ಲಿ ಪ್ರಮುಖ ಕಾರಣವಾಗಿದೆ. ಪ್ಯಾಪ್ ಸ್ಮೀಯರ್ ಸ್ಕ್ರೀನಿಂಗ್ ತೀವ್ರತರಹದ ಕ್ಯಾನ್ಸರ್ ಆರಂಭಿಕ ಬದಲಾವಣೆಗಳನ್ನು ಗುರುತಿಸಬಹುದಾಗಿದೆ, ಸ್ಕ್ರೀನಿಂಗ್ ಕಾಯ೯ಕ್ರಮ ಹೆಚ್ಚು ಬಳಕೆಯಿಂದಾಗಿ ಗರ್ಭಕಂಠದ ಕ್ಯಾನ್ಸರ್ ಬರುವ ಸದ್ಯತೆಗಳು 50% ಅಥವಾ ಅದಕ್ಕೂ ಹೆಚ್ಚು ಪ್ರಮಾಣ ಕಡಿಮೆಯಾಗಿದೆ. ಈ ಎರಡು HIV ತಳಿಗಳ ಅಂದಾಜು 70% ನಷ್ಟು ಗರ್ಭಕಂಠ ಕ್ಯಾನ್ಸರ್ ಗಳಿಗೆ ಕಾರಣವಾಗಿದೆ. ಮಹಿಳೆಯರು ಆಗಾಗ ಪ್ಯಾಪ್ ಸ್ಮೀಯರ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ. ಎ೦ದು ಡಾ. ಸುಷ್ಮ ಕುರಾಳ ಅವರು ಸಲಹೆ ನೀಡಿದರು.

ನಗರದ ಹೆಚ್ ಕೆ ಇ ಪಾಲಿಟೆಕ್ನಿಕ್ ಮಹಿಳಾ ಕಾಲೇಜಿನಲ್ಲಿ. ಒಂದು ದಿನದ ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ ಹಮಿಕೊಳ್ಳಲಾಯಿತ್ತು. ಇನ್ನರ್ ವೀಲ್ ವೂಮೇನ್ ಕ್ಲಬ್ ಆಫ್ ಗುಲಬರ್ಗಾ. ಹಾಗೂ ಹೆಚ್ ಕೆ ಇ ಮಹಿಳಾ ಪಾಲಿಟೇಕ್ನನಿಕ್ ಕಾಲೇಜು ಕಲಬುರಗಿ. ಸಯುಕ್ತಾಶ್ರಯದಲ್ಲಿ. ಮೊದಲಿಗೆ ಸಸಿಗೆ ನೀರೇರೆಯುವ ಮೂಲಕ ಚಾಲನೆ ನೀಡಿ ಮಾತಾನಾಡುತ್ತ ಅವರು, ಗರ್ಭಕೋಶದ ಸೋಂಕು ಹೆಣ್ಣು. ಮಕ್ಕಳಳಲ್ಲಿ, ಬಹಳ ಬೇಗ ಕಂಡು ಬರುತ್ತದೆ. ಗರ್ಭಕೋಶದ ಹೆಚ್ಚು ತೊಂದರೆಗೆ ಇದಲ್ಲಿ ಸಾವಿನ ಸಮೀಪಕ್ಕೆ ತಂದೊದಗುತ್ತದೆ. ಹೆಣ್ಣು ಮಕ್ಕಳ ಮಾತ್ರದ ವಿಸರ್ಜನೆಯಲ್ಲಿ. ಊರಿ ಮೂತ್ರ ಕಂಡು ಬರುವುದು. ಗರ್ಭಕೋಶ ಮಹಿಳೆಯರಿಗೆ ಬಹಳ ಮುಖ್ಯವಾಗಿದ ಅಂಗವಾಗಿದೆ. ಗರ್ಭಕೋಶ ಅರೋಗ್ಯವಾಗಿದ್ದರೆ ಅನಿಯಮಿತ ಋತುಸ್ರಾವ, ಸೋಂಕುಗಳು ಫೈಬ್ರಾಯ್ಡ ಗರ್ಭಕೋಶಗಳಿಂದ ಉಂಟಾಗುವ ನೋವು ಕಂಡು ಬಂದರೆ ಗರ್ಭಕೋಶ ತೆಗೆಯಲು ಹೇಳುತ್ತಾರೆ. ಪ್ರತಿ ಮೂರರಲ್ಲಿ ಒಟ್ಟು ಮಹಿಳೆಯರು ಇತ್ತಿಚೆಗೆ ಗರ್ಭಕಂಠದ ಗಡ್ಡೆಯಿಂದ ಬಳಲುತ್ತಿದ್ದಾರೆ. 30ರಿಂದ 50 ವರ್ಷದ ವಯಸ್ಸಿನ ಮಹಿಳೆಯರಲ್ಲಿ ಕಂಡು ಬರುತ್ತಿದು ಗರ್ಭಕೋಶ ತೆಗೆಯಲು ಬಹುತೇಕೆ ವೈದ್ಯರು ಸೂಚಿಸುತ್ತಾರೆ, ಎಂದು ಹೇಳಿದರು.

ವೇದಿಕೆ ಮೇಲೆ ಪ್ರಮುಖರಾದ ಇನ್ನರ್ ವೀಲ್ ವೂಮೇನ್ ಕ್ಲಬ್ ಆಫ್ ಗುಲಬರ್ಗಾ. ಅಧ್ಯಕ್ಷರು ಶ್ರೀಮತಿ ಜ್ಯೋತಿ ರಾಥೋಡ್, ರವರು ಪ್ರಸ್ತಾವಿಕ ನುಡಿಗಳನ್ನು ಆಡಿದರು. ಅಧ್ಯಕ್ಷೆತೆಯನ್ನು ಹೆಚ್ ಕೆ ಇ ಮಹಿಳಾ ಪಾಲಿಟೇಕ್ನನಿಕ್ ಕಾಲೇಜಿನ ಪ್ರಾಂಶುಪಾಲರಾದ ಪ್ರೋ ಎನ್.ಜಿ. ಪಾಟೀಲ್. ಇನ್ನರ್ ವಿಲ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಇಂದಿರಾ ರಾಥೋಡ್. ಖಜಾಂಚಿ ಶ್ರೀಮತಿ ಲತಾ ದೇಶಪಾಂಡೆ. ಕಾಲೇಜಿನ ಹೆಚ್ ಓ ಡಿ, ಶ್ರೀಮತಿ ಬಿಂದಿಯಾ ಬಿರಾದಾರ, ಇದ್ದರು. 

ಕಾರ್ಯಕ್ರಮದ ಸ್ವಾಗತವನ್ನು ಉಪ ಪ್ರಾಂಶುಪಾಲರು ಪ್ರೋ ಶರಣಪ್ರಕಾಶ ಆಲೂರ್. ವಂದ್ನರ್ಪಣೆ ಯನ್ನು ಶ್ರೀಮತಿ ಇಂದಿರಾ ರಾಠೋಡ್ ರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಹೆಚ್ ಕೆ ಇ ಮಹಿಳಾ ಪಾಲಿಟೇಕ್ನನಿಕ್ ಕಾಲೇಜಿನ, ಉಪನ್ಯಾಸಕರು, ಮತ್ತು ವಿದ್ಯಾರ್ಥಿನೀಯಾರು ಉಪಸ್ಥಿತರಿದ್ದರು.