ವಸತಿ ನಿಲಯಗಳ ಸ್ಥಳಾಂತರದ ಸಮಸ್ಯೆಯ ವಿರುದ್ಧ ಅಸಮಾಧಾನ :ಬಬ್ರುವಾಹನ ಬೋವಿ

ವಸತಿ ನಿಲಯಗಳ ಸ್ಥಳಾಂತರದ ಸಮಸ್ಯೆಯ ವಿರುದ್ಧ ಅಸಮಾಧಾನ :ಬಬ್ರುವಾಹನ ಬೋವಿ

ವಸತಿ ನಿಲಯಗಳ ಸ್ಥಳಾಂತರದ ಸಮಸ್ಯೆಯ ವಿರುದ್ಧ ಅಸಮಾಧಾನ :ಬಬ್ರುವಾಹನ ಬೋವಿ

ಯಡ್ರಾಮಿ :ಕಲಬುರ್ಗಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಸತಿ ನಿಲಯಗಳ ಸ್ಥಳಾಂತರದ ಯಡವಟ್ಟಿನಿಂದ ಸುಮಾರು 40 ಹಳ್ಳಿಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಸಾರ್ವಜನಿಕರ ಹೋರಾಟಗಾರರಾದ ಬಬ್ರುವಾಹನ ಬೋವಿ ಹೇಳಿದರು 

  ಮೆಟ್ರೀಕಪೂರ್ವ ಬಾಲಕರ ವಸತಿ ನಿಲಯಗಳನ್ನು ಉನ್ನತಿಕರಿಸುವ ಬರದಲ್ಲಿ ಬಿಳವಾರ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವನ್ನು ಯಡ್ರಾಮಿ ತಾಲೂಕಿಗೆ ಸ್ಥಳಾಂತರಿಸುವುದರ ವಿರುದ್ಧ ತಂಮ್ಮ ವಿರೋಧವಿದೆ ಕೂಡಲೇ ಕಲಬುರಗಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅದಿಕಾರಿಗಳು ಇ ಹಿಂದೆ ಹೋರಡಿಸಿದ್ದ ಆದೇಶವನ್ನು ಹಿಂಪಡೇಯಬೆಕು ಇ ಹಿಂದೆ ಹೋರಡಿಸಿದ ಆದೇಶವು ಅವೈಜ್ಞಾನಿಕವಾಗಿದೆ ಕೂಡಲೆ ಇ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಬಿಳವಾರ ಗ್ರಾಮಸ್ತರೊಂದಿಗೆ ರಸ್ಥಾರೊಕೊ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕ ಹೋರಾಟಗಾರ ಬಬ್ರುವಾಹನ ಬೋವಿ ಬಿಳವಾರ ಅವ್ರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ 

ವರದಿ ಜೆಟ್ಟೆಪ್ಪ ಎಸ ಪೂಜಾರಿ