ಕಾಲ್ನಡಿಗೆ ಜಾಥಾ ಕಲಬುರಗಿಗೆ ಆಗಮನ

ಕಾಲ್ನಡಿಗೆ ಜಾಥಾ  ಕಲಬುರಗಿಗೆ  ಆಗಮನ

ಕಾಲ್ನಡಿಗೆ ಜಾಥಾ ಕಲಬುರಗಿಗೆ ಆಗಮನ 

ಕಲಬುರಗಿ: 200 ಮೀಟರ್ ಎತ್ತರದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರ ಮೂರ್ತಿ ನಿರ್ಮಾಣ ಮಾಡುವಂತೆ ಕಾಲ್ನಡಿಗೆ ಜಾಥಾವನ್ನು ವೈಟ್ಫಿಲ್ಡ್ ಮುರುಗೇಶ್ ನೇತೃತ್ವದಲ್ಲಿ ಬೀದರ್ ಜಿಲ್ಲೆಯಿಂದ ಬೆಂಗಳೂರಿನ ಫ್ರಿಡಂ ಪಾರ್ಕ್ ವರೆಗೆ ಸುಮಾರು 40 ದಿನಗಳ ಕಾಲ್ನಡಿಗೆ ಜಾಥಾ ತೆರಳಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಜಾಥಾವನ್ನು ಮಂಗಳವಾರ ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಸ್ವಾಗತ ಮಾಡಿಕೊಳ್ಳಲಾಯಿತು.ಈ ಸಂಧರ್ಭದಲ್ಲಿ ದಿಗಂಬರ ಬೆಳಮಗಿ, ಎಸ್ ಎಸ್ ತವಡೆ, ವಿಶಾಲ ಧರ್ಗಿ, ವಿಶಾಲ ನವರಂಗ್, ದೇವೇಂದ್ರ ಸಿನ್ನೂರ್, ಗುಂಡಪ್ಪ ಲಂಡನಕರ್, ದಿನೇಶ ದೊಡ್ಡಮನಿ, ರಾಜೀವ ಜಾನೆ, ಅಶೋಕ ವೀರನಾಯಕ್, ರಾಜು ಕೊರಳ್ಳಿ, ಸಂತೋಷ್ ಗಟ್ಟು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.