ಕಡಕೋಳ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ಮಾರ್ಧನಿಸಿದ ಕರಾಟೆ ಕಲಿಕಾ ಕಾರ್ಯಕ್ರಮ

ಕಡಕೋಳ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ಮಾರ್ಧನಿಸಿದ ಕರಾಟೆ ಕಲಿಕಾ ಕಾರ್ಯಕ್ರಮ
ಯಡ್ರಾಮಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಸರಕಾರೀ ಪ್ರೌಢಶಾಲೆಯಲ್ಲಿ ಕರಾಟೆ ಶಿಕ್ಷಕರಾದ ಸೆನಸೈ ಬ್ಲಾಕ್ ಬೆಲ್ಟ (ಸೆಕಂಡ ) ಡಾನ- ಶಾಂತಪ್ಪ ಮಾಸ್ಟರ್ ಎಂ ದೇವರಮನಿ ಅವ್ರು ಶಾಲೆಯ ಆವರಣದಲ್ಲಿ ವಿದ್ಯಾರ್ಥಿ ನಿಯರೀಗೆ ಕರಾಟೆ ತರಬೇತಿಯ ನಿಯಮಗಳೂ ಹಾಗೂ ಕರಾಟೆ ಇಂದಾಗುವ ಪ್ರಯ್ಯೊಜನಗಳನ್ನು ಅತೀ ಸರಳವಾಗಿ ತಿಳಿಸಿದರು ಅದೇ ರೀತಿಯಾಗಿ ಮುಷ್ಟಿ ಪ್ರಯೋಗದ ವಿಧಾನವನ್ನು ಹಾಗೂ ಎದುರಾಳಿಗಳು ದಾಳಿ ಮಾಡಿದಾಗ ದಾಳಿಗೆ ಪ್ರತಿ ದಾಳಿ ಹಾಗೂ ಕೆಲವೊಂದು ಬ್ಲಾಕ್ ಟೆಕ್ನಿಕ್ ಗಳನ್ನು ವಿದ್ಯಾರ್ಥಿನಿಯರಿಗೆ ಮಾರ್ಮಿಕವಾಗಿ ತಿಳಿಸಿಕೊಟ್ಟರು ಅದೇ ರೀತಿಯಾಗಿ ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಭೀಮರಾಯ ಘತ್ತರಗಿ ಸರ್ ಹಾಗೂ ಶ್ರೀ ರಾಜು ಸರ್ ಹಳ್ಳಪ್ಪಗೋಳ ಹಾಗೂ ಸಂತೋಷ್ ಸರ ಹಿರೆಮಟ್ ಹಾಗೂ ಶಾಲೆಯ ದೈಹಿಕ ಶಿಕ್ಷಕರು ಶ್ರೀ ರವಿ ಗಜಕೋಶ ಸರ್ ಮತ್ತು ಶ್ರೀ ಮಲ್ಕಪ್ಪ ಕೊಕಟನೂರ್ ಶಿಕ್ಷಕರು ಮತ್ತು ಸುನಿಲ್ ಬಾವಿಮನಿ ಶಿಕ್ಷಕರು ಹಾಗೂ ಸುರೇಶ್ ದಳವಾಯಿ ಶಿಕ್ಷಕರು ಮತ್ತು ಕುಮಾರಿ ರಶ್ಮಿಕಾ ಮೇಡಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ವರದಿ ಜೆಟ್ಟಪ್ಪ ಎಸ್ ಪೂಜಾರಿ