ವಲ್ಲ್ಯಾಪೂರೆ (MLC) ಮನೆ ಮೇಲೆ ಸಿಐಡಿ ದಾಳಿ

ವಲ್ಲ್ಯಾಪೂರೆ (MLC) ಮನೆ ಮೇಲೆ ಸಿಐಡಿ ದಾಳಿ

ವಲ್ಲ್ಯಾಪೂರೆ (MLC) ಮನೆ ಮೇಲೆ ಸಿಐಡಿ ದಾಳಿ

ಕಲಬುರಗಿ : ವಿಧಾನ ಪರಿಷತ್ ನ ಬಿಜೆಪಿ ಸದಸ್ಯ ಸುನಿಲ್ ವಲ್ಲ್ಯಾಪೂರೆ ಅವರು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪದಲ್ಲಿ ಅವರ ಮನೆಯ ಮೇಲೆ ಸಿಐಡಿ ದಾಳಿ ನಡೆಸಿದ್ದಾರೆ.

ವಿನಯ್ ಸುನೀಲ್ ವಲ್ಲ್ಯಾಪೂರೆ ಅವರು 2022 ರಲ್ಲಿ ಭೋವಿ ನಿಗಮದ ₹12 ಕೋಟಿ ಹಣ ದುರ್ಬಳಕೆ ಪ್ರಕರಣದ ಹಿನ್ನೆಲೆಯಲ್ಲಿ ಗಂಭೀರ ಆರೋಪ ಇದೆ.

 ನ್ಯಾಯಾಲಯದ ಸರ್ಚ್‌ ವಾರೆಂಟ್‌ ನೊಂದಿಗೆ ಬಂದ ಸಿಐಡಿ ಅಧಿಕಾರಿಗಳ ತಂಡ, ಕಲಬುರಗಿ ನಗರದ ಸಂತೋಷ ಕಾಲೋನಿಯಲ್ಲಿರುವ ವಾಲ್ಲ್ಯಾಪೂರೆ ಅವರ ನಿವಾಸದಲ್ಲಿ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.