ಸಹಕಾರ ಸಂಘದ ನಿರ್ದೇಶಕರರಾಗಿ ಮಚ್ಚಟ್ಟಿ ಅವಿರೋಧವಾಗಿ ಆಯ್ಕೆ

ಸಹಕಾರ ಸಂಘದ ನಿರ್ದೇಶಕರರಾಗಿ ಮಚ್ಚಟ್ಟಿ  ಅವಿರೋಧವಾಗಿ  ಆಯ್ಕೆ

ಸಹಕಾರ ಸಂಘದ ನಿರ್ದೇಶಕರರಾಗಿ ಮಚ್ಚಟ್ಟಿ ಅವಿರೋಧವಾಗಿ ಆಯ್ಕೆ

ಕಲಬುರಗಿ: ನಗರದ ವಾರ್ಡ ನಂ.2.ರ ಶ್ರೀ ರೇವಣಸಿದ್ದೇಶ್ವರ ಕಾಲೋನಿಯಲ್ಲಿ ಶ್ರೀ ರೇವಣಸಿದ್ದೇಶ್ವರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಐದು ವರ್ಷಗಳ ಅವಧಿಗೆ ಜರುಗಲಿರುವ ನಿರ್ದೇಶಕರ ಚುನಾವಣೆಯಲ್ಲಿ ಅಣ್ಣಾರಾವ ಶಿವಶರಣಪ್ಪ ಮಚ್ಚಟ್ಟಿ, ಚನ್ನಮ್ಮ ಚಂದ್ರಶೇಖರ ಮಚ್ಚಟ್ಟಿ (ಸಂತೋಷ ಮಚ್ಚಟ್ಟಿ) ಇವರು ಅವಿರೋಧವಾಗಿ ನಿರ್ದೇಶಕರರಾಗಿ ಆಯ್ಕೆಯಾಗಿದಕ್ಕೆ ಇವರನ್ನು ಬಡಾವಣೆಯ ಮುಖಂಡರಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ, ನಗರ ಕಾರ್ಯದರ್ಶಿ ಉಮೇಶ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ಸುನೀಲ ಮಚ್ಚಟ್ಟಿ, ಮುಖಂಡರಾದ ಚಂದ್ರಕಾAತ ಮಚ್ಚಟ್ಟಿ, ಶೀವಾನಂದ ಆಲಗೋಡ, ಮೋಹಿನ ಖಾನ್, ತೌಫೀಕ್, ಸಿದ್ದು ಮಡಕಿ, ಶಿವಾನಂದ ಗುಬ್ಬಿ, ಮಲ್ಲಿಕಾರ್ಜುನ ಮಹಾಗಾಂವ ಸೇರಿದಂತೆ ಇತರರು ಇದ್ದರು.