ಆಳಂದ | ವೀರಮಾತೆ ಕಿತ್ತೂರುರಾಣ ಚೆನ್ನಮ್ಮ ಜಯಂತಿ ಆಚರಣೆ

ಆಳಂದ | ವೀರಮಾತೆ ಕಿತ್ತೂರುರಾಣ  ಚೆನ್ನಮ್ಮ ಜಯಂತಿ ಆಚರಣೆ

ಆಳಂದ | ವೀರಮಾತೆ ಕಿತ್ತೂರುರಾಣ ಚೆನ್ನಮ್ಮ ಜಯಂತಿ ಆಚರಣೆ

ಕಲಬುರಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘಟಕ ಆಳಂದ್ ವತಿಯಿಂದ ವೀರಮಾತೆ ಕಿತ್ತೂರುರಾಣ ಚೆನ್ನಮ್ಮ ಅವರ ಜಯಂತಿಯನ್ನು ಆಳಂದನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರಾಜಶೇಖರ್ ಯಂಕAಚಿ ಮಾತನಾಡಿ ಕಿತ್ತೂರಾಣ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮನೆ ಮನೆಯಲ್ಲಿ ಹುಟ್ಟಬೇಕು ಇವರ ಸಂಬAಧ ತಾಯಿ ಮಗನ ಸಂಬAಧಕ್ಕೆ ನಿರ್ಮಾಣವಾಗಬೇಕು ಎಂದು ಹೇಳಿದರು. ಶ್ರೀಶೈಲ್ ನಾಯ್ಕೋಡಿ ಮಾತನಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘಟಕ ಅಧ್ಯಕ್ಷರು ಬಾಲಾಜಿ ರವರು ಸಮಾಜ ಸಮಾಜದ ಮಧ್ಯೆ ಗಟ್ಟಿ ಸಂಬAಧ ವೃದ್ಧಿ ಮಾಡುವಲ್ಲಿ ಜಯಂತಿ ಕಾರ್ಯಕ್ರಮ ಕೂಡ ಒಂದು ಅಂತ ಹೇಳಬಹುದು ಇತ್ತೀಚಿನ ದಿನಗಳಲ್ಲಿ ಕುರುಬರಿಗೆ ರಾಯಣ್ಣ ಲಿಂಗತರಿಗೆ ಚೆನ್ನಮ್ಮ ಎಂಬ ಕಾಲಘಟ್ಟದಲ್ಲಿ ಹಾಲುಮತ ಸಮಾಜದ ಯುವಕರು ಪ್ರಪ್ರಥಮ ಬಾರಿಗೆ ಕಿತ್ತೂರಾಣ ಚೆನ್ನಮ್ಮ ಜಯಂತಿ ಮಾಡಿದ್ದು ಸಮಾಜಕ್ಕೆ ಮಾದರಿ ಸಮಾಜಕ್ಕೆ ಸದೃಢ ಬಲಿಷ್ಠ ಸಮೃದ್ಧ ವಿಚಾರವನ್ನು ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಸAಘಟನೆಯ ತಾಲೂಕು ಅಧ್ಯಕ್ಷ ಬಾಲಾಜಿ ಗೋಡೆಕೆ, ಮುಖಂಡರಾದ ಶಿವರಾಜ್ ಬಿ ಪಾಟೀಲ್ ಕೊರಳ್ಳಿ, ರಾಜಶೇಖರ್ ಯಂಕAಚಿ ಬಸ್ನೂರ್, ವೈಜನಾಥ ಪಾಟೀಲ ಸೇರಿದಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘಟಕ ಆಳಂದ್ ಪದಾಧಿಕಾರಿಗಳಾದ ಪರಮೇಶ್ವರ್ ಮೊಘ ಬಿ, ಶಿವು ಖಜುರಿ, ಯಲ್ಲಾಲಿಂಗ ಆಳಂದ್,ಉಮೇಶ್ ಮುನೋಳ್ಳಿ, ಧರ್ಮರಾಜ ಆಳಂದ್ ಇತರರು ಇದ್ದರು.