ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತದಲ್ಲಿ) ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ

ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತದಲ್ಲಿ) ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ
ಕಲಬುರಗಿ: ಎಸ್‌ಸಿಪಿ / ಟಿಎಸ್‌ಪಿ ಮತ್ತು ಪಿಎಂ-ಉಷಾ ಯೋಜನೆಯಡಿಯಲ್ಲಿ ನಗರದ ಹೋಸ ಆರ್‌ಟಿಓ ಹತ್ತಿರ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತದಲ್ಲಿ) ೧೩.೨ ಕೋಟಿ ರೂ. ವೆಚ್ಚದ್ ನೂತನ ಕಟ್ಟಡ, ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಹಾಗೂ ಬುದ್ದ ಕಾರಂಜಿ ಅನಾವರಣ, ಬಯಲು ವಾಚನಾಲಯ, ಬೊಟಾನಿಕಲ್ ಗಾರ್ಡನ್‌ಅನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರದೇಶೀಕ ಕಛೇರಿ ಕಾಲೇಜು ಶೀಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಶಿವಶರಣಪ್ಪ ಗೊಳ್ಳೆ, ರಾಜೇಂದ್ರ ಸಿಂಧೆ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸವಿತಾ ತಿವಾರಿ, ಐದು ಗ್ಯಾರೆಂಟಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ದಕ್ಷಿಣ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್, ಮಾಜಿ ಮೇಯರ್ ಬಾಬು ಒಂಟಿ, ಮುಖಂಡರಾದ ಶಾಮ ನಾಟೀಕಾರ, ವಿಜಯಕುಮಾರ ಕಟ್ಟಿಮನಿ, ರೈಟ್ಸ್ (ರೈಲ್ವೆ ಸಚಿವಾಲಯ) ಸಹಾಯಕ ವ್ಯವಸ್ಥಾಪಕ ಸಚಿನ್ ಅವಟಿ, ಗುತ್ತಿಗೇದಾರ ರಾಹುಲ ಚಂದ್ರ (ಭವಿಷ್ಯ ಬಿಸಿನೆಸ್), ಡಾ.ಟಿ.ವಿ. ಅಡಿವೇಶ, ಡಾ.ಮಲ್ಲೇಶಪ್ಪ ಎಸ್.ಕುಂಬಾರ, ಡಾ. ಮೀನಾಕ್ಷಿ ಕೆ.ಚೆಂಗಟೆ, ಡಾ. ವಿಜಯಕುಮಾರ ಸಾಲಿಮನಿ, ಡಾ.ರಾಜಕುಮಾರ ಸಲಗರ, ಡಾ. ದವಲಪ್ಪ ಎಚ್, ಡಾ. ಅರುಣಕುಮಾರ ಸಲಗರ, ಡಾ. ದಿನೇಶ ಮೇತ್ರೆ, ಡಾ.ಹರ್ಜಾ ಯಾಸಿಮಿನ್, ಡಾ.ಮೀನಾಕ್ಷಿ ಕೆ.ಸಿ, ಅಜಯಸಿಂಗ್ ತಿವಾರಿ, ವಿಜಯಲಕ್ಷ್ಮೀ, ಶಿವಾನಂದ ಸ್ವಾಮಿ, ಡಾ. ನಾಗಪ್ಪ ಗೋಗಿ, ಪಿಎಂ-ಉಷಾ ಸಂಯೋಜಕರಾದ ಡಾ.ರಮೇಶ, ಡಾ. ಬಲಭೀಮ ಸಾಂಗ್ಲಿ, ಡಾ. ಶ್ರೀಮಂತ ಹೋಳಕರ, ಡಾ. ವಿಶ್ವನಾಥ ಬೆಣ್ಣೂರ, ಡಾ. ಸುರೇಶ ಎಸ್. ಮಾಳೆಗಾಂವ, ಡಾ. ಶ್ಯಾಮಲಾ ಸ್ವಾಮಿ, ಡಾ. ನಿವೇದಿತಾ ಸ್ವಾಮಿ, ಈರಮ್ಮ ಪಾಟೀಲ, ಡಾ. ರಮೇಶ ಪೋತೆ, ಡಾ.ಶಿವಲಿಂಗಪ್ಪ ಪಾಟೀಲ, ಡಾ.ಬಸಂತ ಸಾಗರ, ಡಾ.ರವಿ ಬೌದ್ದೆ, ಡಾ.ವಿಜಯಕುಮಾರ ಗೋಪಾಳೆ, ಡಾ.ಗೌಶಿಯಾ ಬೇಗಂ, ಡಾ.ರಬಿಯಾ ಇಫತ್, ಡಾ.ಭಾಗ್ಯಲಕ್ಷ್ಮಿ
ಡಾ.ಸುಜಾತಾ ದೊಡ್ಡಮನಿ, ಪ್ರೋ.ರಹಮಾನ ಸಾಬ, ಡಾ.ನಶೀಮ ಫಾತಿಮಾ, ಡಾ.ವಿಜಯನಂದ ವಿಠಲರಾವ ಸೇರಿದಂತೆ ಎಲ್ಲಾ ವಿಭಾಗದ ಡೀನರುಗಳು, ಪರೀಕ್ಷಾ ನಿಯಂತ್ರಕರು, ಮುಖ್ಯಸ್ಥರುಗಳು, ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರೂ ಹಾಜರಿದ್ದರು.