ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಆಚರಣೆ
ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಆಚರಣೆ
ಕಲಬುರಗಿ: ನಗರದ ಭರತ್ ನಗರ್ ತಾಂಡ ಕೊಳಚೆ ಪ್ರದೇಶದಲ್ಲಿ ಸ್ಲಂ ಜನರ ಸಂಘಟನೆ ಕರ್ನಾಟಕ ಕಲ್ಬುರ್ಗಿ ಜಿಲ್ಲಾ ಸಮಿತಿ ವತಿಯಿಂದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಾಬುರಾವ್ ದಂಡಿನ್ಕರ್, ಅಲ್ಲಮಪ್ರಭು ನಿಂಬರ್ಗಾ, ವಿಕಾಸ ಸವಾರಿಕರ್, ಗಣೇಶ್ ಕಾಂಬ್ಳೆ, ಬ್ರಹ್ಮಾನಂದ ಅಶೋಕ್ ರಾಥೋಡ್, ಧರ್ಮಬಾಯಿ, ಯಮನಪ್ಪ ಪ್ರಸಾದ್, ಅನಿಲ್ ಚಕ್ರ,ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.
