ನಾಗನಹಳ್ಳಿಯ ಸರಕಾರಿ ಶಾಲೆಗೆ ಗುಗ್ಗವಾಡ ದಂಪತಿಗಳಿಂದ 2.25 ಲಕ್ಷ ದೇಣಿಗೆ
ನಾಗನಹಳ್ಳಿಯ ಸರಕಾರಿ ಶಾಲೆಗೆ ಗುಗ್ಗವಾಡ ದಂಪತಿಗಳಿಂದ 2.25 ಲಕ್ಷ ದೇಣಿಗೆ
ಕಲಬುರಗಿ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗನಹಳ್ಳಿಯಲ್ಲಿ ಶಾಲಾ ಮಕ್ಕಳ ಕಲಿಕಾ ಸಾಮಗ್ರಿಗಳಿಗಾಗಿ , ಇತರೆ ಅಗತ್ಯ ಪರಿಕರಗಳಿಗಾಗಿ ಮತ್ತು ವಿದ್ಯಾಭ್ಯಾಸಕ್ಕಾಗಿ ಸ್ಮಾರ್ಟ್ ಕ್ಲಾಸ್ ನಡೆಸಲು ದೇಣಿಗೆ ನೀಡಿದ್ದಾರೆ ಎಂದು ಮಲ್ಲಿನಾಥ ಇಟಗಿ ನಾಗನಹಳ್ಳಿ ತಿಳಿಸಿದ್ದಾರೆ.
ನಾಳೆ 77ನೇ ವರ್ಷದ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಮತಿ ಇಂದುಮತಿ ರವೀಂದ್ರ ಗುಗ್ಗವಾಡ ಕಲಬುರಗಿ ದಂಪತಿಗಳಿಗೆ, ಅವರು ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ 2.25 ಲಕ್ಷ ಹಣವನ್ನು ಕಲಿಕಾ ಸಾಮಗ್ರಿ ಹಾಗೂ ಇತರ ಪರಿಕರಗಳಿಗಾಗಿ ನೀಡಿದ್ದು, ಇವರ ಅಮೂಲ್ಯ ಸೇವೆಗೆ ಶಾಲಾ ಶಿಕ್ಷಕರು, ಮತ್ತು ಗ್ರಾಮಸ್ಥರ ವತಿಯಿಂದ ಗೌರವಿಸಿ ಸನ್ಮಾನಿಸಲು ನಿರ್ಧರಿಸಲಾಗಿದೆ .
ಈ ಪ್ರಯುಕ್ತ ದಿನಾಂಕ ೧೫ ನೇ ಆಗಸ್ಟ್ ರಂದು ಬೆಳಿಗ್ಗೆ ೭ ಗಂಟೆಗೆ ಎಲ್ಲರೂ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು
ನಾಗನಹಳ್ಳಿಯ ಸಮಸ್ತ ಗ್ರಾಮಸ್ಥರ ವತಿಯಿಂದ
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಂದ್ರ ಕರೆಕಲ್ , ಕಲಬುರಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಸಂಗಮೇಶ ನಾಗನಹಳ್ಳಿ, ಗ್ರಾಮದ ಮುಖಂಡರಾದ ಭೀಮಾಶಂಕರ್ ನಂದಿಕೂರ್ , ಶಿವಪುತ್ರಪ್ಪ ಪಾಟೀಲ್, ಮಲ್ಲಿನಾಥ್ ಇಟಗಿ, ಅಶೋಕ್ ನಾಗನಹಳ್ಳಿ, ನಾಗೇಂದ್ರಪ್ಪ ಗಚ್ಚಿನಮನಿ, ಅಣ್ಣಾರಾಯ ಜಾಪೂರ,ನಾಗೇಂದ್ರಪ್ಪ ಶರ್ಮಾ, ಕುಪೇಂದ್ರ ವರ್ಮಾ, ಚಂದ್ರು ಬೆಳಮಗಿ, ಹುಸನಯ್ಯ ಗುತ್ತೇದಾರ್, ಶಿವು ಬಿರಾದಾರ, ಪ್ರಕಾಶ್ ನಾಗನಹಳ್ಳಿ, ಶರಣಪ್ಪ ನಾಯ್ಕೋಡಿ, ಶರಣು ಕರೆಕಲ್, ರಾಜೇಂದ್ರ ಚೌಕಿ,ಈರಣ್ಣ ಪಟ್ಟಣ, ಶಿವಲಿಂಗಪ್ಪ ಮಹಾಗಾಂವ್, ಬಂಡಪ್ಪ ಹಡಗಿಲ, ಶರಣು ನಂದಿಕೂರ,ಶಿಪಪುತ್ರ ಝಳಕಿ, ಲಕ್ಷ್ಮಣ್ ಆನಂದಗೋಳ,ಮಹಾದೇವ ಎಸ್ ಸಿನೂರಕರ್, ಸುನೀಲ್ ನಾಗನಹಳ್ಳಿ,ಅನೀಲ ನಾಗನಹಳ್ಳಿ,ಪ್ರಶಾಂತ್ ನಾಗನಹಳ್ಳಿ,ಯಲ್ಲಪ್ಪ ಸುತಾರ, ರಾಜು ಇಟಗಿ, ಆನಂದ ಎಸ್ ಆನಂದಗೋಳ, ಅಂಬರೀಶ ಶಾಕಾಪೂರ,ಶ್ರೀ ಕಾಂತ್ ನಾಗನಹಳ್ಳಿ, ಶ್ರೀಧರ್ ನಾಗನಹಳ್ಳಿ, ಬಸವರಾಜ ಎನ್ ಮಗ್ಗಿ,ಅಂಬರೀಶ ಎ.ಮಗ್ಗಿ, ಬಸವರಾಜ್ ಎಮ್ ಮಾಗಾಂವಕಾರ್, ಬಸವರಾಜ್ ಎಮ್ ಹಿರೇಕುರುಬ,ನಾಗಿಂದ್ರಪ್ಪಾ ಎಚ್ ಬಿರಾದಾರ, ಮಲ್ಲಿನಾಥ ಎ.ಬಿರಾದಾರ ಉಪಸ್ಥಿತರಿದ್ದರು.