ಮಲಕಪ್ಪ ದೇವರನಾವದಗಿ ನಿಧನ

ಮಲಕಪ್ಪ ದೇವರನಾವದಗಿ ನಿಧನ

ಮಲಕಪ್ಪ ದೇವರನಾವದಗಿ ನಿಧನ

ನಿಧನ ವಾರ್ತೆ :ಪರತಾಬಾದ ಗ್ರಾಮದ ಹಿರಿಯ ನಿವಾಸಿಗಳಾದ ಮಲಕಪ್ಪ ದೇವರನಾವದಗಿ (ವಯಸ್ಸು 72 ವರ್ಷ) ಅವರು ದಿನಾಂಕ 30-01-2026 ರಂದು ಮಧ್ಯಾಹ್ನ 12-50 ಗಂಟೆಗೆ ನಿಧನರಾದರು.

ಮೃತರು ಸಜ್ಜನ, ಸರಳ ಸ್ವಭಾವದವರಾಗಿ ಗ್ರಾಮದಲ್ಲಿ ಎಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಅವರ ನಿಧನದಿಂದ ಕುಟುಂಬಕ್ಕೆ ಹಾಗೂ ಗ್ರಾಮಕ್ಕೆ ಅಪಾರ ನಷ್ಟ ಉಂಟಾಗಿದೆ.

ಮೃತರ ಅಂತ್ಯಕ್ರಿಯೆ ದಿನಾಂಕ 31-01-2026 ರಂದು ಮಧ್ಯಾಹ್ನ 12-00 ಗಂಟೆಗೆ ಪರತಾಬಾದ ಗ್ರಾಮದಲ್ಲಿ ಜರುಗಲಿದೆ.

ಕುಟುಂಬಸ್ಥರು, ಬಂಧು-ಬಳಗ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.