ಶ್ರೀ ನಿಜಶರಣ ಚೌಡಯ್ಯನವರ ಭವ್ಯ ಮೆರವಣಿಗೆ ನಡೆಯಿತು
ಶ್ರೀ ನಿಜಶರಣ ಚೌಡಯ್ಯನವರ ಭವ್ಯ ಮೆರವಣಿಗೆ ನಡೆಯಿತು
ಕಲಬುರಗಿ: ಶ್ರೀ ಅಂಬಿಗರ ಯುವ ಸೈನ್ಯ ಕಲಬುರಗಿ ಹಾಗೂ ಶ್ರೀ ಶ್ರೀನಿಜಶರಣ ಚೌಡಯ್ಯನವರ ೯೦೫ನೇ ಜಯಂತೋತ್ಸವ ಸಮಿತಿ ಆಯೋಜಿಸಿದ್ದ ಜಯಂತೋತ್ಸವದ ಭವ್ಯ ಮೆರವಣಿಗೆಯಲ್ಲಿ ಸಮಾಜದ ಮುಖಂಡರಾದ ಸಂದೇಶ ಕಮಕನೂರ, ಲಚ್ಚಪ್ಪ ಜಮಾದಾರ, ವಿಜಯಕುಮಾರ ಜಮಾದಾರ, ಸಮಿತಿ ಅಧ್ಯಕ್ಷ ಶರಣು ಕಿಸಾವಳಗಿ, ಸಲಹೆಗಾರರಾದ ಸಂತೋಷ ಬೆಣ್ಣೂರ, ಶಿವಾನಂದ ಹೊನಗುಂಟಿ, ಆನಂದ ಕದ್ದರಗಿ, ಗುಂಡು ಐನಾಪೂರ, ಉಪಾಧ್ಯಕ್ಷರಾದ ರಾಜು ಸೋನ್ನ, ಶರಣು ಜಮಾದಾರ, ಮಲ್ಲು ವಾಲಿಕಾರ, ಶಂಕರ ತಳವಾರ, ಪ್ರ.ಕಾರ್ಯದರ್ಶಿ ಪ್ರಕಾಶ ಹೇರೂರ, ಸಂಘಟನಾ ಕಾರ್ಯದರ್ಶಿಯಾದ ಮಹಾಂತೇಶ ಹರವಾಳ, ಶರಣು ತಳವಾರ, ಖಜಾಂಚಿರಾದ ಶ್ರೀಕಾಂತ ಕದ್ದರಕಿ, ಶರಣು ಕೃಷ್ಣಕರ್, ಸದಸ್ಯರಾದ ಪ್ರೇಮ ಕೋಲಿ, ಪ್ರವೀಣ ತಳವಾರ, ಚಂದ್ರಕಾಂತ ಆರ್,ಕೆ, ಮಂಜುನಾಳ ತಳವಾರ, ಅಂಬಾರಾಯ ಗರೂರ, ಶರಣು ಕಲ್ಲೂರ, ದತ್ತು ಜೋಗೂರ, ಮಹೇಶ ಜೋಗೂರ, ಶ್ರೀಶೈಲ ಜೋಗೂರ, ಸಿದ್ದು ಜೋಗೂರ, ಆಕಾಶ ತಳವಾರ ಸೇರಿದಂತೆ ಸಮಾಜಬಾಂಧವರು ಪಾಲ್ಗೊಂಡಿದ್ದರು.