ನರೋಣಾ ಗ್ರಾಮದ ದಲಿತ ಮುಖಂಡರ ಸಭೆ

ನರೋಣಾ ಗ್ರಾಮದ ದಲಿತ ಮುಖಂಡರ ಸಭೆ

ನರೋಣಾ ಗ್ರಾಮದ ದಲಿತ ಮುಖಂಡರ ಸಭೆ 

ಕಲಬುರಗಿ: ನರೋಣಾ ಪೋಲಿಸ್ ಠಾಣೆಯಲ್ಲಿ (ಕಾ.ಮತ್ತು.ಸು) ನರೋಣಾ ಪೊಲೀಸ ಠಾಣೆಯ ಪಿ.ಎಸ್.ಐ ಸಿದ್ದರಾಮ ಪಿ.ಎಸ್.ಐ ಅವರು ನರೋಣಾ ಗ್ರಾಮದ ದಲಿತ ಮುಖಂಡರಾದ ಮಂಜುನಾಥ ಕೋರೆ, ಕೈಲಾಸ ರಾಗಿ, ನಾಗಪ್ಪ ಕೊರೆ ಹಾಗೂ ಗ್ರಾಮದ ಪ್ರಮುಖ ದಲಿತ ಮುಖಂಡರನ್ನು ಕರೆಸಿ ದಲಿತ ದಿನಾಚರಣೆಯನ್ನು ಕೈಗೊಂಡು ಅವರ ಕುಂದು ಕೊರತೆಗಳನ್ನು ಆಲಿಸಲಾಯಿತು. ಮತ್ತು ಏನಾದರು ಸಮಸ್ಯೆಗಳು ಇದ್ದಲ್ಲಿ ಪಿ.ಎಸ್.ಐ ನರೋಣಾ ರವರಿಗೆ ತಿಳಿಸುವಂತೆ ಸಭೆಯಲ್ಲಿ ಹೇಳಿದರು.