ಬೀದರ್ ಸಂಪೂರ್ಣ ಬಂದ್

ಬೀದರ್ ಸಂಪೂರ್ಣ     ಬಂದ್

ಬೀದರ್ ಸಂಪೂರ್ಣ ಬಂದ್ ಇಂದು ಬೀದರ್ ಪಟ್ಟಣದ ಅಂಬೇಡ್ಕರ್ ವೃತ್ತದ ಹತ್ತಿರ ಸ್ವಾಭಿಮಾನಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿ ವತಿಯಿಂದ ಬೀದರ್ ಬಂದ್ ಮಾಡಲಾಯಿತು ಕೇಂದ್ರ ಸಚಿವ ಅಮಿತ್ ಶಾ ಅವರು ಹೇಳಿಕೆಯನ್ನು ಖಂಡಿಸಿ ಬೀದರ್ ನಗರ ಸಂಪೂರ್ಣ ಬಂದ್ ಮಾಡಲಾಯಿತು ಹೋರಾಟದಲ್ಲಿ ವಿವಿಧ ದಲಿತ ಪರ ಸಂಘಟನೆಗಳು ಅನೇಕ ಗಣ್ಯರು ಸಮಾಜದ ಮುಖಂಡರು ಮಹಿಳೆಯರು ಬುದ್ಧಿಜೀವಿಗಳು ಬಸವಾದಿ ಶರಣರು ಅನೇಕ ಕನ್ನಡಪರ ಸಂಘಟನೆಗಳು ಬೀದಿ ವ್ಯಾಪಾರಿಗಳು ಆಟೋರಿಕ್ಷಾ ಚಾಲಕ ಸಂಘ ಅನೇಕ ಸಂಘ ಸಂಸ್ಥೆಗಳು ಹಾಗೂ ಹಲವು ಪಕ್ಷಗಳನ್ನು ಬೆಂಬಲವನ್ನು ಹೊರಟಕ್ಕೆ ಸೂಚಿಸಿದೆ ಅಮಿತ್ ಷಾ ಕೂಡಲೆ ಕ್ಷಮೆ ಕೇಳಬೇಕು ಎಂದು ಮಾನ್ಯ ರಾಷ್ಟ್ರಪತಿಗಳಿಗೆ ಪತ್ರ ಸಲ್ಲಿಸಲಾಯಿತು ಸ್ವಾಭಿಮಾನಿ ಅಂಬೇಡ್ಕರ್ ಹೊರಟ ಸಮಿತಿ ಅವರ ಸಮಿತಿಯ ಸದಸ್ಯರು ಮಹೇಶ್ ಗೋರ್ನಾಳ್ ಗೌತಮ್ಮ ಮುತ್ತಂಗಿಕರ್ ಸಂತೋಷ್ ಪಡಸಲ ಮುಂತಾದವರು ಭಾಗವಹಿಸಿದರು.  

ವರದಿ ಮಛಂದ್ರನಾಥ ಕಾಂಬ್ಳೆ ಬೀದರ್