ಬಸವರಾಜ ದೇಶಮುಖ್ ಅವರಿಗೆ ರಾಜ್ಯಮಟ್ಟದ ನಿರಂಜನ ಪ್ರಭು ಪ್ರಶಸ್ತಿ , ಹಾಗೂ ನೂತನ ರಥೋತ್ಸವ ಸಮಾರಂಭ

ಬಸವರಾಜ ದೇಶಮುಖ್ ಅವರಿಗೆ ರಾಜ್ಯಮಟ್ಟದ ನಿರಂಜನ ಪ್ರಭು ಪ್ರಶಸ್ತಿ , ಹಾಗೂ ನೂತನ ರಥೋತ್ಸವ ಸಮಾರಂಭ

ಸೋನಾಳ ಶ್ರೀ ವಿರಕ್ತಮಠದ ಲಿಂ.ಶ್ರೀಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ 15ನೇಪುಣ್ಯಸ್ಮರಣೋತ್ಸವ ಮತ್ತು ರಾಜ್ಯಮಟ್ಟದ ನಿರಂಜನ ಪ್ರಭು ಪ್ರಶಸ್ತಿ ಸಮಾರಂಭ

ಕಮಲನಗರ :ತಾಲೂಕಿನ ಸೋನಾಳ ಗ್ರಾಮದಲ್ಲಿ ಶ್ರೀ ವಿರಕ್ತ ಮಠದ ಲಿಂಗಕ್ಕೆ ಶ್ರೀ ಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯಸ್ಮರಣೋತ್ಸವ ಮತ್ತು ರಾಜ್ಯಮಟ್ಟದ  ನಿರಂಜನ ಪ್ರಭು ಪ್ರಶಸ್ತಿ ಸಮಾರಂಭ ನೂತನ ರಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು 

 ದಿವ್ಯಸಾನಿಧ್ಯ -: ಪೂಜ್ಯ ಶ್ರೀ ಜಗದ್ಗುರು ಶಿವಯೋಗೀಶ್ವರ ರಾಜಯೋಗೀಂದ್ರ ಹಾಗೂ ಮಹಾಸ್ವಾಮಿಗಳು ಜಗದ್ಗುರು ನಿರಂಜನ ಸಂಸ್ಥಾನ ಮಠ,ಕೊಡಂಗಲ -ಭಾತಂಬ್ರ

 ಅಧ್ಯಕ್ಷತೆ -:ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು ಗುರು ಬಸವೇಶ್ವರ ಸಂಸ್ಥಾನ ಮಠ, ಹುಲಸೂರ 

 ನೇತೃತ್ವ-: ಶ್ರೀ ಮ,ನಿ,ಪ್ರ.ಮರುಳಸಿಧ್ಧ ಮಹಾಸ್ವಾಮಿಗಳು ಓಪ್ಪತ್ತೇಶ್ವರ ಮಠ ಮಾಡಿಯಾಳ,ಕಲಬುರ್ಗಿ ಸಮ್ಮುಖ -: ಶ್ರೀ ಮ.ಘ.ಚ ಶಾಂತಿವೀರ ಶಿವಾಚಾರ್ಯರು ಹಾವಗಿಲಿಂಗೇಶ್ವರ ಮಠ ಗಡಿಗೌಡಗಾಂವ 

ಶ್ರೀ ಮ.ನಿ.ಪ್ರ.ಶಿವಬಸವ ಮಹಾಸ್ವಾಮಿಗಳು ಶ್ರೀ ವಿರಕ್ತಮಠ ಅಕ್ಕಿ ಆಲೂರ ಜಿಲ್ಲಾ ಹಾವೇರಿ.

ಶ್ರೀ ಮ.ನಿ.ಪ್ರ.ಅಭಿನವ ಬಸವಣ್ಣ ಅಜ್ಜನವರು ಕಲ್ಯಾಣಪುರ ಮಠ ಕೊಂದುಗೋಳ ಜಿಲ್ಲಾ ಧಾರವಾಡ 

ಶ್ರೀ ಷ.ಬ್ರ.ಹಾವಗಿಲಿಂಗೇಶ್ವರ ಶಿವಾಚಾರ್ಯರು ಹಿರೇಮಠ ಶಿವಣಿ,ಹಲಬರ್ಗಾ

ಶ್ರೀ ಷ.ಬ್ರ. ಶಂಕರಲಿಂಗ ಶಿವಾಚಾರ್ಯರು ಹಿರೇಮಠ ಹಣೆಗಾಂವ

 ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯರು ಹಿರೇಮಠ ಲಾಡಗೇರಿ,ಬೀದರ

ಶ್ರೀ ಷ.ಬ್ರ.ದಾರುಖಲಿಂಗ ಶಿವಾಚಾರ್ಯರು ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠ ಹೆಡಗಾಪುರ

ಪ್ರಶಸ್ತಿ ಪುರಸ್ಕೃತರು ಶ್ರೀ ಬಸವರಾಜ ದೇಶಮುಖ ಕಾರ್ಯದರ್ಶಿಗಳು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರ್ಗಿ.

  ಮುಖ್ಯ ಅತಿಥಿಗಳು -: ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಶಾಸಕರು ಭಾಲ್ಕಿ ಅರಣ್ಯ ಇಲಾಖೆ ಮಂತ್ರಿಗಳು ಕರ್ನಾಟಕ ಸರ್ಕಾರ.

ಸನ್ಮಾನ್ಯ ಶ್ರೀ ಪ್ರಭು ಚವ್ಹಾಣ ಶಾಸಕರು ಔರಾದ

  ಸನ್ಮಾನ್ಯ ಶ್ರೀ ಭೀಮಸೇನ್ ಸಿಂಧೆ (ಐ.ಎ.ಎಸ್.)ಮಾಜಿ ಮುಖ್ಯ ಮಂತ್ರಿಗಳ ಕಾರ್ಯದರ್ಶಿ

: ಶ್ರೀ ಸುನೀಲ್ ಕಸ್ತೂರೆ ಅಧ್ಯಕ್ಷರು ಸರ್ಕಾರಿ ನೌಕರ ಸಂಘ ಕಮಲನಗರ ಶ್ರೀಮತಿ ಮಹಾದೇವಿ ಲಕ್ಷ್ಮಣರಾವ ಮೇತ್ರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಸೋನಾಳ ಶ್ರೀ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮ ಪಂಚಾಯತ ಸೋನಾಳ 

ಸನ್ಮಾನ ಶ್ರೀ ಪರಶುರಾಮ ಪವಾರ( ನರೇಂದ್ರ ಇಂಜಿನಿಯರಿಂಗ್ ಕಂಪನಿ) ರಥ ನಿರ್ಮಾಪಕರು ಮುದ್ದೇಬಿಹಾಳ, ಜಿ! ವಿಜಯಪೂರ 

ಮಹಾ ಪ್ರಸಾದ ಸಮಯ ಮಧ್ಯಾಹ್ನ 1:00ಗೆ ಮಹಾಪ್ರಸಾದ ಸೇವೆ ಲೋಕೇಶ ಧನರಾಜ ಹಣಮಶೆಟ್ಟೆ,ಸೋನಾಳಇಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.

ಪೂಜ್ಯರ 15ನೇ ಪುಣ್ಯಸ್ಮರಣೋತ್ಸವ ಮತ್ತು ರಾಜ್ಯಮಟ್ಟದ ನಿರಂಜನ ಪ್ರಭು ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಜರುಗಲಿದೆ.

 ತುಲಾಭಾರ ಸೇವೆ 

ಲಿಂ ಶ್ರೀ ಮ.ನಿ.ಪ್ರ. ನಿರಂಜನ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಹೂವಿನ ಶಿಗ್ಲಿ ಹಾಗೂ ಸೋನಾಳ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳವರಿಗೆ ನಾಣ್ಯಗಳಿಂದ ತುಲಾಭಾರ ಮಾಡಲಾಗುತ್ತದೆ.

ಶ್ರೀ ರಾಜಕುಮಾರ ಕಾಶಿನಾಥ ಅಲಬದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸೋನಾಳ

ಶ್ರೀ ಈಶ್ವರ ರಾಜಕುಮಾರ ಚಿಂಚೋಳೆ ಸೋನಾಳ

ಬಸವರಾಜ ಶಂಕ್ರಪ್ಪ ಹಣಮಶೆಟ್ಟಿ ಸೋನಾಳ ಉಪಾಧ್ಯಕ್ಷರು 

ಶ್ರೀ ಶಿವಕಾಂತ್ ಕಾಶಿನಾಥ ಬೀರಾದಾರ ಸೋನಾಳ.

 ಶ್ರೀ ಕಲ್ಲಯ್ಯ ಸ್ವಾಮಿ ಷಣ್ಮುಗಯ್ಯ ಸ್ವಾಮಿ ಮಠಪತಿ ಕಮಲ್ನಗರ.

 ಶ್ರೀ ಬಾಬುರಾವ್ ಕಾಶಪ್ಪ ಹುಣಜೆ ಉಚ್ಛಾ,ತಾ!ಭಾಲ್ಕಿ

ನಂತರದಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ಭಕ್ತಿ ಸೇವೆ ಶ್ರೀಮತಿ ಪ್ರಣಿತಾ ಶಶಿರಾವ ಗಂಧಗೆ ಅವರಿಂದ ನೆರವೇರಿಸಲಾಗುತ್ತದೆ.

ಸಾಯಂಕಾಲ 7:00ಗೆ ಹಾಸ್ಯ ರಸಮಂಜರಿ ವೈಜಿನಾಥ ಸಜ್ಜನ್ ಶೆಟ್ಟಿ ಹಾಗೂ ತಂಡ ನವರಸ ಕಲಾ ಲೋಕ ಬೀದರ ಇವರಿಂದ ಕಾರ್ಯಕ್ರಮಗಳನ್ನು ಭಕ್ತಿ ಭಾವದಿಂದ ನೆರವೇರಿಸಲಾಗುತ್ತದೆ.

ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಸೋವೆಯನ್ನು ತರಬೇಕಾಗಿ ತಮ್ಮಲ್ಲಿ ಗ್ರಾಮಸ್ಥರಿಂದ ಮನವಿಯನ್ನು ಮಾಡಲಾಗಿದೆ.

.