ನೆಟೆ ರೋಗದಿಂದ ಹಾಳಾದ ತೊಗರಿ ಬೆಳೆಗೆ ಪರಿಹಾರ ನೀಡುವಂತೆ ಆಗ್ರಹ

ನೆಟೆ ರೋಗದಿಂದ ಹಾಳಾದ ತೊಗರಿ ಬೆಳೆಗೆ ಪರಿಹಾರ ನೀಡುವಂತೆ ಆಗ್ರಹ

ನೆಟೆ ರೋಗದಿಂದ ಹಾಳಾದ ತೊಗರಿ ಬೆಳೆಗೆ ಪರಿಹಾರ ನೀಡುವಂತೆ ಆಗ್ರಹ

ಕಲಬುರಗಿ ಜಿಲ್ಲಾ ತೊಗರಿ ಬೆಳೆಗಾರರ ಸಂಘದದಿಂದ ಡಿಸಿ ಮೂಲಕ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.

ರೈತರು ಕಷ್ಟಪಟ್ಟು ಒಂದು ವರ್ಷ ಬೆಳೆದ ಬೆಳೆ ಕೆಲವೇ ದಿನಗಳಲ್ಲಿ ನೆಟೆ ರೋಗದಿಂದ ಹಾಳಾಗಿ ರೈತರ ಜೀವನ ಕಷ್ಟಕರವಾಗಿದೆ . ಅವರು ಬದುಕು ಕಟ್ಟಿಕೊಳ್ಳಲು ಬಾಳ ಕಷ್ಟಪಡಬೇಕಾಗುತ್ತದೆ ಆದ್ದರಿಂದ ಸರಕಾರ ರೈತರಿಗೆ ಬೆಳೆ ಪರಿಹಾರವನ್ನು ತಕ್ಷಣವೇ ಒದಗಿಸಬೇಕೆಂದು ಸುನೀಲ ಮಾನ್ನಡೆ ಆಗ್ರಹಿಸಿದರು.

 ಈ ಸಂದರ್ಭದಲ್ಲಿ ಚಂದು ಜಾಧವ, ಶರಣಗೌಡ, ನಾಮದೇವ, ಶಿವಕುಮಾರ, ಸುನೀಲ ಮಾನ್ನಡೆ, ರಮೇಶ, ಹೀರಾಸಿಂಗ್, ಧನ್ನು, ಶಾಂತಪ್ಪ, ಸೋಮಶೇಖರ, ಶರಣು, ಭೀಮರಾಯ, ವಿಜಯಕುಮಾರ, ಸಂಜು ಸೇರಿದಂತೆ ಇನ್ನಿತರರಿದ್ದರು.