ಯಲಗೊಡ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ .

ಯಲಗೊಡ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ .

ಯಲಗೊಡ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ .

ರಾಷ್ಟ್ರೀಯ ಮಾಧ್ಯಮಿಕ ಅಭಿಯಾನದ ಯೋಜನೆ ಅಡಿಯಲ್ಲಿ ಜನ್ನ ಶಿಟೋರಿಯೋ ಕರಾಟೆ ಅಸೋಸಿಯೇಷನ ಸಂಸ್ಥೆಯ ಶಿಕ್ಷಕರಾದ ಸೆನಸೈ ಮಾಳಪ್ಪ ಎಸ್ ಪೂಜಾರಿ ಬಿಳವಾರ ಅವ್ರು ಯಲಗೊಡ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಮುಷ್ಟಿ ಪ್ರಯೋಗದ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಿದರು . ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಸಣ್ಣ ಮೈಲಾರಪ್ಪನವರು ಉಪಸ್ಥಿತರಿದ್ದರು ಅದೇ ರೀತಿಯಾಗಿ ತಿರುಪತಿ ದೈಹಿಕ ಶಿಕ್ಷಕರು ಮತ್ತು ಗುರು ಶಾಂತಯ್ಯ ಸಹ ಶಿಕ್ಷಕರು ಹಾಗೂ ಸಿದ್ದು ಪೂಜಾರಿ ಸಹ ಶಿಕ್ಷಕರು ಮತ್ತು ಶಾಂತಕುಮಾರ್ ಸಂಘಾಲಕ್ ಸಹ ಶಿಕ್ಷಕರು ಶ್ರೀಮತಿ ಬಸವ ಲಿಂಗಮ್ಮ ಸಹ ಶಿಕ್ಷಕಿಯರು ಶ್ರೀ ಮಲ್ಲಯ್ಯ ಗದ್ದಗಿಮಠ ಸಹ ಶಿಕ್ಷಕರು ಹಾಗೂ ಶ್ರೀಮತಿ ಶಬಾನ ಬಾನು ಮೇಡಂ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ ಜೆಟ್ಟೆಪ್ಪ ಎಸ್ ಪೂಜಾರಿ