ಹೆಟೆರೋ ಲ್ಯಾಬ್ ಕಂಪನಿಯಿಂದ ಮಾತೋಶ್ರೀ ತಾರಾ ದೇವಿ ರಾಂಪೂರೆ ಔಷದ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ
ಹೆಟೆರೋ ಲ್ಯಾಬ್ ಕಂಪನಿಯಿಂದ ಮಾತೋಶ್ರೀ ತಾರಾ ದೇವಿ ರಾಂಪೂರೆ ಔಷದ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾತೋಶ್ರೀ ತಾರಾ ದೇವಿ ರಾಂಪೂರೆ ಔಷದ ವಿಜ್ಞಾನ ಮಹಾವಿದ್ಯಾಲಯ ಹಾಗೂ ಹೆಟ್ರೋ ಲ್ಯಾಬ್ ವೇಮಗಲ್ ಹಾಗೂ ಬೆಂಗಳೂರು ಇವರ tv ಸಂಯುಕ್ತ ಆಶ್ರಯದಲ್ಲಿ ಔಷಧಿ ವಿಜ್ಞಾನ ವಿಧ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆಯಿತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿಯವರು ಸಂದರ್ಶನಕ್ಕೆ ಚಾಲನೆ ನೀಡಿದರು ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ ಔಷದಿ ಮಹಾವಿದ್ಯಾಲಯ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಅನೀಲಕುಮಾರ ಮರಗೋಳ, ಡಾ ಮಹಾದೇವಪ್ಪ ರಾಂಪೂರೆ, ನಾಗಣ್ಣ ಘಂಟಿ,ಹೆಟೆರೋ ಲ್ಯಾಬ್ ಎಚ್ ಆರ್ ಶಿವಕುಮಾರ್ ಕಂಪನಿಯ ಮುಖ್ಯಸ್ಥ ಚೈತನ್ಯ, ಡೈರೆಕ್ಟರ್ ಅಶೋಕ್ ಕುಮಾರ್ ಪಸ್ತಾಪೂರ, ಪ್ರಾಚಾರ್ಯ ಡಾ ಪ್ರಕಾಶ್ ಸರಸಂಬಿ, ವೈಸ್ ಪ್ರಿನ್ಸಿಪಾಲ್ ಡಾ ಎಸ್ ಲಿಂಗರಾಜ ರೆಡ್ಡಿ ಉಪಸ್ಥಿತರಿದ್ದರು