ಬಕ್ಕಪ್ಪಯ್ಯನವರ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋತ್ಸವದ

ಬಕ್ಕಪ್ಪಯ್ಯನವರ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋತ್ಸವದ

ಬಕ್ಕಪ್ಪಯ್ಯನವರ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋತ್ಸವದ 

ಜೇವರ್ಗಿ : ತಾಲೂಕಿನ ಸುಕ್ಷೇತ್ರ ರಾಮಾಪುರದ ತತ್ವಪದಕಾರರಾದ ಶ್ರೀ ಬಕ್ಕಪ್ಪಯ್ಯನವರ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋತ್ಸವದ ಪ್ರಯುಕ್ತವಾಗಿ ಶ್ರೀ ಕೂಡಲೂರ ಬಸವಲಿಂಗ ಶರಣರ ಪುರಾಣ ಪ್ರವಚನ ಕಾರ್ಯಕ್ರಮ ಪ್ರಾರಂಭ, ಈ ಕಾರ್ಯಕ್ರಮದಲ್ಲಿ ನಾಡಿನ ಪರಮ ಪೂಜ್ಯರು ಅನೇಕ ಮಠಾಧೀಶರು ದಯಮಾಡಿಸಿ ಸಾನಿಧ್ಯ ವಹಿಸಿ ಭಕ್ತಾದಿಗಳಿಗೆ ದರ್ಶನ ಆಶೀರ್ವಾದದೊಂದಿಗೆ ಆಶೀರ್ವಚನ ದಯಪಾಲಿಸುತ್ತಾರೆ ಜೊತೆಯಲ್ಲಿ

 ರಾಜಕೀಯ ಧುರಿಣರು ಅತಿಥಿ ಮಹೋದಯರು ಗಣ್ಯರು ಭಾಗಿಯಾಗಲಿದ್ದಾರೆ,

 ಪ್ರತಿನಿತ್ಯ ಶ್ರೀ ಬಕ್ಕಪ್ರಭುಗಳ ಗದ್ದುಗೆಗೆ ಮಹಾರುದ್ರಾಭಿಷೇಕ ಪೂಜೆ ಗಂಗಾ ಪೂಜೆ ನಂದಿಕೋಲು ಕುಂಭ ಕಳಸದೊಂದಿಗೆ ಪಲ್ಲಕ್ಕಿ ಉತ್ಸವ,ಭಜನೆ ಮದ್ದು ಸುಡುವಂತ ಕಾರ್ಯಕ್ರಮ ಜಂಗಿ ಕುಸ್ತಿಗಳು, ಪ್ರವಚನದಲ್ಲಿ ಪಾಲ್ಗೊಂಡ ಭಕ್ತರಿಗೆ ದಾಸೋಹ ಮಹಾ ಪ್ರಸಾದ ಹೀಗೆ ಹಲವು ಕಾರ್ಯಕ್ರಮ ಜರುಗಿ ಬರುವುದು, ಕಲಾವಿದರಾದ ಶ್ರೀ ತೋಟಯ್ಯ ಶಾಸ್ತ್ರೀಗಳು ಶಾಸ್ತ್ರಿಗಳು ಅಬ್ಬೆ ತುಮಕೂರು ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ ಸಂಗೀತ ಶ್ರೀ ಶಿವಾನಂದ ಮಂದೇವಾಲ ತಬಲಾ : ಶ್ರೀ ಪ್ರವೀಣ ವಿಶ್ವಕರ್ಮ ಚಿಟಾಗುಪ್ಪ ಇವರ ಸಂಗೀತ ಸಾಹಿತ್ಯದೊಂದಿಗೆ ಸಮಾರಂಭ ಸಾಗಿ ಬರುವುದಾಗಿ ಎಂದು ರಾಮಪುರದ ಸಕಲ ಸದ್ಭಾಕ್ತಾದಿಗಳು ತಿಳಿಸಿದ್ದಾರೆ