ಸಂಗಮೇಶ ಹಿರೇಮಠ ಅವರಿಗೆ ಗೌರವಿಸಿ ಸನ್ಮಾನಿಸಿದರು

ಸಂಗಮೇಶ ಹಿರೇಮಠ ಅವರಿಗೆ ಗೌರವಿಸಿ ಸನ್ಮಾನಿಸಿದರು

 ಸಂಗಮೇಶ ಹಿರೇಮಠ ಅವರಿಗೆ ಗೌರವಿಸಿ ಸನ್ಮಾನಿಸಿದರು 

ಕಲಬುರಗಿ: ನಗರದ ಅನನ್ಯ ಪದವಿ ಮತ್ತು ಸ್ನಾತಕೋತರ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಡಾ. ಸಂಗಮೇಶ ಹಿರೇಮಠ ಅವರ ಜನ್ಮದಿನವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಸುಷ್ಮಾವತಿ ಎಸ್. ಹೊನ್ನಗೆಜ್ಜೆ, ಪ್ರಾಂಶುಪಾಲರಾದ ಶರಣು ಬೀ ಹೊನ್ನಗೆಜ್ಜೆ, ಶಿಕ್ಷಕರಾದ ರಾಜೇಶ್ವರಿ ಕೆ, ವಿಜಯಲಕ್ಷ್ಮಿ ರಾಜೇಶ್ವರಿ ಎಂ, ಜಗನ್ನಾಥ, ನಾಗರಾಜ, ಪ್ರೀತಿ ಸಜ್ಜನ್, ರಾಹುಲ್ ಸೇರಿದಂತೆ ಸಿಬ್ಬಂದಿವರ್ಗದವರು ಇದ್ದರು.