ಪ್ರಭು ಮಾಲೆಗೆ ಡಾಕ್ಟರೇಟ್

ಪ್ರಭು ಮಾಲೆಗೆ ಡಾಕ್ಟರೇಟ್

ಪ್ರಭು ಮಾಲೆಗೆ ಡಾಕ್ಟರೇಟ್

ದಿನಾಂಕ 29-12-2024 ರಂದು ಗುಲ್ಬರ್ಗದ ತೂಲೋಸಾ ವಿಶ್ವವಿದ್ಯಾನ ಮೆಕ್ಸಿಕೋ (ಅಮೇರಿಕಾ) ವತಿಯಿಂದ ಡಾಕ್ಟರೇಟ್ ಪ್ರದಾನ ಮಾಡಲಾಯಿತು ಪ್ರಶಸ್ತಿ ಸ್ವೀಕರಿಸಿದ ಬೀದರ್ ಜಿಲ್ಲೆ ಔರಾದ ತಾಲೂಕಿನ ಎಕ್ಲರ್ ಗ್ರಾಮದ ಮಾನ್ಯ ಪ್ರಭು ಮಾಲೆ ವೃತ್ತಿಯಲ್ಲಿ ಪೋಲಿಸ್ ಇಲಾಖೆಯ ಕಾರ್ಯ ನಿರ್ವಹಿಸುತ್ತಿದ್ದು ಸಮಾಜಮುಖಿ ಚಿಂತನೆ ಹಾಗೂ ಕಲೆ ಸಾಹಿತ್ಯ ಸಂಸ್ಕೃತಿಕ ಇವಳು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ರೀತಿಯಲ್ಲಿ ಜೀವನ ಸಾಗುತ್ತಿದ್ದ ಅದಲ್ಲದೆ ಮಹಾತ್ಮ ಜ್ಯೋತಿಬಾ ಫುಲೆ ನಾಟಕ ಹಾಗೂ ಮಕ್ಕಳಿ ಭೀಮ ವಾಣಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ ಹಲವಾರು ವರ್ಷಗಳಿಂದ ಕವಿತೆಯನ್ನು ಬರೆಯುತ್ತಲೇ ಬಂದಿದ್ದಾರೆ ಇವುಗಳನ್ನು ಗುರುತಿಸಿ ಇವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು ಅನೇಕರಿಗೆ ಧೈರ್ಯ ಭರವಸೆ ಮತ್ತು ಮಕ್ಕಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಇವರು ಕೊಡುಗೆ ಅಪಾರವಾದದ್ದು. ವರದಿ : ಮಛಂದ್ರನಾಥ ಕಾಂಬ್ಳೆ ಬೀದರ್